Dharmasthala Climax: ನ್ಯಾಯದ ತಕ್ಕಡಿ ಯಾರ ಪರ?
Автор: Dinoo Talks
Загружено: 2025-10-28
Просмотров: 33061
Dharmasthala Climax: ನ್ಯಾಯದ ತಕ್ಕಡಿ ಯಾರ ಪರ?
ಧರ್ಮಸ್ಥಳ ಭಾಗದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ನೇಮಿಸಿದ್ದ ವಿಶೇಷ ತನಿಖಾ ದಳ (ಎಸ್ ಐಟಿ) ತನಿಖೆ ಕೊನೆಯ ಹಂತಕ್ಕೆ ತಲುಪಿದೆ. ನ್ಯಾಯದ ನಿರೀಕ್ಷೆಯಲ್ಲಿ ಲಕ್ಷಾಂತರ ಜನರು ಕಾಯುತ್ತಿದ್ದಾರೆ. ನ್ಯಾಯದ ತಕ್ಕಡಿ ಯಾರ ಪರ ತೂಗಲಿದೆ? ತನಿಖೆಗೆ ಅಡ್ಡಿಯಾದ ತಾಂತ್ರಿಕ, ರಾಜಕೀಯ ಅಂಶಗಳೇನು? ಹೂತು ಹೋದ ಸತ್ಯಗಳು ಈಗಲಾದರೂ ಹೊರಗೆ ಬರುತ್ತವೆಯೇ? ಒಂದು ವಿಶ್ಲೇಷಣೆ ಇಲ್ಲಿದೆ.
Dharmasthala Climax: On whose side is the scale of justice?
The investigation by the Special Investigation Team (SIT) appointed by the Karnataka government, in connection with the atrocity cases that occurred in the Dharmasthala area, has reached its final stage. Lakhs of people are awaiting justice. On whose side will the scale of justice tilt? What are the technical and political factors that obstructed the investigation? Will the buried truths finally come to light now? An analysis is presented here.
Доступные форматы для скачивания:
Скачать видео mp4
-
Информация по загрузке: