ಸಾಕ್ಷಿ ದೂರುದಾರ ಮಹಿಳೆಗೆ ಅಪಮಾನ, ನಿಂದನೆ! SIT ಮೇಲೆ ಒಡನಾಡಿ ಸ್ಟ್ಯಾನ್ಲಿ ಮಾಡಿದ ಆರೋಪ ಏನು?
Автор: Dinoo Talks
Загружено: 2025-09-22
Просмотров: 71928
ಸಾಕ್ಷಿ ದೂರುದಾರ ಮಹಿಳೆಗೆ ಅಪಮಾನ, ನಿಂದನೆ! SIT ಮೇಲೆ ಒಡನಾಡಿ ಸ್ಟ್ಯಾನ್ಲಿ ಮಾಡಿದ ಆರೋಪ ಏನು?
ಸೌಜನ್ಯ ಪ್ರಕರಣ ಸಂಬಂಧಿಸಿದಂತೆ ತಾನು ನೋಡಿದ್ದನ್ನು ಹೇಳಲು ಬಂದ ಮಂಡ್ಯ ಮೂಲದ ಸಾಕ್ಷಿ ದೂರುದಾರ ಮಹಿಳೆಯೊಂದಿಗೆ ಎಸ್ ಐಟಿಯ ಕೆಲ ಕೆಳಹಂತದ ಅಧಿಕಾರಿಗಳು ನಡೆದುಕೊಂಡ ರೀತಿ ಎಂಥದ್ದು? 64 ವರ್ಷದ ಮಹಿಳೆಯನ್ನು ಏಕವಚನದಲ್ಲಿ ನಿಂದಿಸುವ ಅಗತ್ಯ ಏನಿತ್ತು? ಆಕೆ ಎಸ್ ಐಟಿ ಕೊಟ್ಟ ಊಟವನ್ನು ತಿರಸ್ಕರಿಸಿದ್ದು ಯಾಕೆ? ಈ ಸಂಬಂಧ ಒಡನಾಡಿ ಸಂಸ್ಥೆಯ ಸ್ಥಾಪಕ ಸ್ಟ್ಯಾನ್ಲಿ ಅವರು ಡಿ ಟಾಕ್ಸ್ ನೊಂದಿಗೆ ಹೇಳಿದ್ದೇನು? ಈ ಆಡಿಯೋ ಕೇಳಿಸಿಕೊಳ್ಳಿ.
Insult and Abuse to Witness Complainant Woman! What Allegations Did Stanley, Founder of Odanadi, Make Against SIT?
In connection with the Soujanya case, how did some lower-level officers of the SIT behave with a woman witness from Mandya who came to share what she had seen? Why was it necessary to insult a 64-year-old woman by addressing her disrespectfully in the singular? Why did she refuse the food provided by the SIT? What did Stanley, the founder of the Odanadi organization, say about this matter in a conversation with D Talks? Listen to this audio.
Доступные форматы для скачивания:
Скачать видео mp4
-
Информация по загрузке: