ದೇವರ ಜಾಗವನ್ನು ಮನುಷ್ಯನ ಹೆಸರಿಗೆ ಮಾಡಿಕೊಳ್ಳುವುದು ಅನೈತಿಕ
Автор: Dinoo Talks
Загружено: 2025-11-21
Просмотров: 9443
ದೇವರ ಜಾಗವನ್ನು ಮನುಷ್ಯನ ಹೆಸರಿಗೆ ಮಾಡಿಕೊಳ್ಳುವುದು ಅನೈತಿಕ
ದೇವರ ಜಾಗವನ್ನು ಮನುಷ್ಯನ ಹೆಸರಿಗೆ ಮಾಡಿಕೊಳ್ಳುವುದು ಅಧಾರ್ಮಿಕ, ಅನೈತಿಕ ಮತ್ತು ಕಾನೂನುಬಾಹಿರ. ಇದನ್ನೆಲ್ಲ ನಾವು ಪ್ರಶ್ನೆ ಮಾಡಿದರೆ ಅಸಹನೆ ಯಾಕೆ? ನಾವು ಈಗಲೂ ಸಂವಾದಕ್ಕೆ ತಯಾರಾಗಿ ಇದ್ದೇವೆ. ನಮ್ಮ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ. ಅವರ ಪರವಾಗಿಯೂ ಯಾರಾದರೂ ಉತ್ತರ ಕೊಡಬಹುದು. ಆದರೆ ಅವರು ನೂರು ಪ್ರಶ್ನೆಗಳಿಗೆ ಉತ್ತರಿಸುವ ಅವರಿಗೇನು ಸಮಸ್ಯೆ? ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಸಂದರ್ಶನ, ಭಾಗ-೨
Registering a place of God in a human being’s name is unrighteous, immoral, and illegal.
Then why the intolerance when we question all this?
Even now, we are ready for dialogue.
Let them answer our questions.
Anyone can answer on their behalf too.
But then they will have to answer another question:
“What is the problem for them in answering a hundred questions?”
— Interview with Kendra Sahitya Akademi award-winning writer Lakshmeesha Tolpadi (Part-2)
Доступные форматы для скачивания:
Скачать видео mp4
-
Информация по загрузке: