ರೇಖಾದಾಸ್ ನನ್ನ ಹೆಂಡತಿ ಅನ್ಕೊಂಡಿದ್ರು..!? Tennis Krishna | Hari Kathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-11-26
Просмотров: 1313
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್ ಮೂಲಕ ಚಿತ್ರರಂಗದ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ.
ಅಪ್ಪಟ ರಂಗಭೂಮಿಯ ಪ್ರತಿಭೆ ಟೆನ್ನಿಸ್ ಕೃಷ್ಣ, ಕನ್ನಡ ಚಿತ್ರ ಜಗತ್ತಿನಲ್ಲಿ ಹಾಸ್ಯನಟರಾಗಿ ಹೆಸರುವಾಸಿಯಾದ ಕಲಾವಿದರು. ಕಳೆದ 45 ವರ್ಷಗಳಿಂದ ಸುಮಾರು 650 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟಿ ರೇಖಾ ದಾಸ್ ಅವರೊಂದಿಗೆ 100 ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ದಾಖಲೆ ಬರೆದಿದ್ದಾರೆ. ಕನ್ನಡ ಬೆಳ್ಳಿತೆರೆ, ಕಿರುತೆರೆ, ಸಾಕ್ಷಚಿತ್ರಗಳಲ್ಲಿ ಈಗಲೂ ಸಕ್ರೀಯರಾಗಿದ್ದಾರೆ. ಅವರ ಬದುಕಿನ ಪಯಣದ ಪುಟಗಳನ್ನು 'HARI ಕಥೆ' podcast ಷೋ ನಲ್ಲಿ ಹಂಚಿಕೊಂಡಿದ್ದಾರೆ.
#newsonewsu #harishnagaraju #harikathe #tenniskrishna #podcast #kannadapodcast #TennisKrishnainterview #TennisKrishnacomedy #TennisKrishnanews #TennisKrishnalifestory #ActorTennisKrishna #rekhadas #KannadaactorTennisKrishna #ComedianTennisKrishna #RekhaDas #drrajkumar #vishnuvardhan #shankarnag #Kannadacinema #kannadafilmindustry #sandalwood #kannadamovies #kannadacomedyscenes #exclusiveinterview #celebrityinterview #NewsONewsUKannada #entertainmentnews #latestkannadanews #trending #viralvideo #kannada #karnataka #bengaluru #doddanna #jaggesh ##kannadacinema #kannadafilmindustry #kannadanewschannel #newsonewsukannadanews #harikathepodcast #anchorharishnagaraju #harikathenewsonewsu #iddadiddange #veteranactor #comedian #actor
Доступные форматы для скачивания:
Скачать видео mp4
-
Информация по загрузке: