Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸಿನಿಮಾನಾ ಬೇರೆಯವ್ರಿಗೆ ಬಿಟ್ಟು ಕೊಡ್ತಿದ್ದೇ.! Tennis Krishna | Hari Kathe | Harish Nagaraju | Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-11-26

Просмотров: 68

Описание:

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್‌ ಮೂಲಕ ಚಿತ್ರರಂಗದ‌ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ ಹಂಚಿಕೊಳ್ಳುತ್ತಾರೆ.
ಅಪ್ಪಟ ರಂಗಭೂಮಿಯ ಪ್ರತಿಭೆ ಟೆನ್ನಿಸ್ ಕೃಷ್ಣ, ಕನ್ನಡ ಚಿತ್ರ ಜಗತ್ತಿನಲ್ಲಿ ಹಾಸ್ಯನಟರಾಗಿ ಹೆಸರುವಾಸಿಯಾದ ಕಲಾವಿದರು. ಕಳೆದ 45 ವರ್ಷಗಳಿಂದ ಸುಮಾರು 650 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟಿ ರೇಖಾ ದಾಸ್ ಅವರೊಂದಿಗೆ 100 ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ದಾಖಲೆ ಬರೆದಿದ್ದಾರೆ. ಕನ್ನಡ ಬೆಳ್ಳಿತೆರೆ, ಕಿರುತೆರೆ, ಸಾಕ್ಷಚಿತ್ರಗಳಲ್ಲಿ ಈಗಲೂ ಸಕ್ರೀಯರಾಗಿದ್ದಾರೆ. ಅವರ ಬದುಕಿನ ಪಯಣದ ಪುಟಗಳನ್ನು 'HARI ಕಥೆ' podcast ಷೋ ನಲ್ಲಿ ಹಂಚಿಕೊಂಡಿದ್ದಾರೆ.
#newsonewsu #harishnagaraju #harikathe #tenniskrishna #podcast #kannadapodcast #TennisKrishnainterview #TennisKrishnacomedy #TennisKrishnanews #TennisKrishnalifestory #umashree #actress #ActorTennisKrishna #KannadaactorTennisKrishna #ComedianTennisKrishna #RekhaDas #drrajkumar #vishnuvardhan #shankarnag #Kannadacinema #kannadafilmindustry #sandalwood #kannadamovies #kannadacomedyscenes #exclusiveinterview #celebrityinterview #NewsONewsUKannada #entertainmentnews #latestkannadanews #trending #viralvideo #kannada #karnataka #bengaluru #doddanna #jaggesh ##kannadacinema #kannadafilmindustry #kannadanewschannel #newsonewsukannadanews #harikathepodcast #anchorharishnagaraju #harikathenewsonewsu #iddadiddange #veteranactor #comedian #actor

ಸಿನಿಮಾನಾ ಬೇರೆಯವ್ರಿಗೆ ಬಿಟ್ಟು ಕೊಡ್ತಿದ್ದೇ.! Tennis Krishna | Hari Kathe | Harish Nagaraju | Newso Newsu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

6 ತಿಂಗಳು ಮೆಂಟಲ್ ಹಾಸ್ಪಿಟಲ್..!? Varsha Digraje | Mahanati | HariKathe | Harish Nagaraju | Newso Newsu

ಟೆನ್ನಿಸ್ ಕೃಷ್ಣ ಕಪಾಳಕ್ಕೆ ಬೀಸಿ ಹೊಡೆದಿದ್ದರು ದೊಡ್ಡಣ್ಣ. ಯಾಕೆ..? | Doddanna Slapping Tennis Krishna Ep 04

ಭಾರತದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ 2030! | CM Tussle | Pak Shocker | Masth Magaa | Full News | Amar

ರೇಖಾದಾಸ್ ನನ್ನ ಹೆಂಡತಿ ಅನ್ಕೊಂಡಿದ್ರು..!? Tennis Krishna | Hari Kathe | Harish Nagaraju | Newso Newsu

ಗದಗಿನ ಗುಪ್ತ ರತ್ನ : ಮರಾಠ ವೈಭವ ಸಾರುವ ಗಜೇಂದ್ರಗಡ ಕೋಟೆಯ ಕಥೆ

ನನ್ನ ಮತ್ತು ದೊಡ್ಡಣ್ಣ ನಡುವೆ ಕುತಂತ್ರ ಮಾಡಿದ್ದೇ ಸಾಧುಕೋಕಿಲ Tennis Krishna about sadhu kokila

Sahasa Simha Dr. Vishnuvardhan Golden Hit Songs | Kannada Selected Video Songs Jukebox

ಸತೀಶ್ ಜಾರಕಿಹೊಳಿ ಮಾತಿನ ಮರ್ಮವೇನು? | DK Shivakumar Satish Jarkiholi Secret Meeting | Suvarna News Hour

Геннадий Головкин как с Цепи Сорвался! Такое не Забыть…

ಟೆನ್ನಿಸ್ ಕೃಷ್ಣ ತಲೆಯಲ್ಲಿ ಹುಳ ಬಿಟ್ಟ ಕಸ್ಟಮರ್ - Haalu sakkare kannada movie part-3

Tennis Krishna & Doddanna Unlimited Comedy From Maharaja ಟೆನ್ನಿಸ್ ಕೃಷ್ಣ ಮತ್ತು ದೊಡ್ಡಣ್ಣ ಅನಿಯಮಿತ ಹಾಸ್ಯ

ಡಿಕೆಶಿ CM ಆದರೆ JDSಗೆ ಸಂಕಷ್ಟ? ಒಕ್ಕಲಿಗ ಪಾಲಿಟಿಕ್ಸ್ | Congress Leadership Crisis | LRC | Suvarna News

Part 1 - ಕೃಷ್ಣೇಗೌಡರ ಜೊತೆ ಮಜಾ ಹರಟೆ | Keerthi ENT Clinic

ಸುಧೀರ್ ಅವರ ಮಕ್ಕಳು ನನ್ನನ್ನೇ ಮದುವೆಗೆ ಕರೀಲಿಲ್ಲ, ಚಾನ್ಸ್ ಕೂಡ ಕೊಡಲಿಲ್ಲ Tennis Krishna on tharun sudhir

ಸಾಹಸ ಸಿಂಹ ವಿಷ್ಣುವರ್ಧನ್ ಮನದಾಳದ ಮಾತುಗಳು Tv9 ಸಂದರ್ಶನದಲ್ಲಿ... (ಮರುಪ್ರಸಾರ) | Vishnuvardhan | Tv9 Kannada

АКТЁРЫ к/ф «АФОНЯ» 50 лет спустя! Трагические судьбы звёзд НАРОДНОЙ комедии [ тайны наших фильмов ]

CM Post Fight In Karnataka| ಸಿಎಂ ಬದಲಾವಣೆ, ಹೈಕಮಾಂಡ್ ವಿಳಂಬದ ಹಿಂದಿರುವ ಮರ್ಮವೇನು? | Ravindra Reshme

Chorarigondu Kaala - Mojugara Sogasugara - HD Video Song | Dr.Vishnuvardhan | Mano | Hamsalekha

Power Sharing Fight : ‘ಅದೆಲ್ಲಾ ಐದಾರು ಜನರ ನಡುವಿನ ಗುಟ್ಟಿನ ವಿಚಾರ’ ಬಹಿರಂಗವಾಗಿ ಹೇಳಲು ಆಗಲ್ಲ' | Power Tv

ದೊಡ್ಡಣ್ಣನ ಮಗಳ ಮೇಲೆ ಕಣ್ಣು ಹಾಕಿದ ಟೆನ್ನಿಸ್ | Doddanna & Tennis Krishna Kannada Comedy Scene

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]