13ರ ಬಾಲೆ, 70ರ ಮುದುಕ! ಕಾಕಿನಾಡ Horror Explained
Автор: Dinoo Talks
Загружено: 2025-11-03
Просмотров: 6188
13ರ ಬಾಲೆ, 70ರ ಮುದುಕ! ಕಾಕಿನಾಡ Horror Explained
ನೆರೆಯ ಆಂಧ್ರಪ್ರದೇಶದಲ್ಲಿ ನಡೆದ ಘಟನೆ ಗಾಬರಿ ಹುಟ್ಟಿಸುವಂತಿದೆ. ಇದು ಕೇವಲ ಕ್ರೈಂ ಮಾತ್ರವಲ್ಲ, ಮಾನವೀಯತೆಯ ಮೇಲೆ ನಡೆಯುತ್ತಿರುವ ದಾಳಿಯ ಉದಾಹರಣೆ. ನಾರಾಯಣರಾವ್ ಸತ್ತುಹೋದ, ಆದರೆ ಅವನೊಂದಿಗೆ ಹಲವು ಸತ್ಯಗಳೂ ಸತ್ತುಹೋದವು. Extra Judicial Killings ಯಾವಾಗಲೂ ಹೀಗೆಯೇ; ಅದು ಸತ್ಯಗಳನ್ನು ಸಾಯಿಸುತ್ತದೆ. ಇಂಥ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳುವುದು? ಪಾಲಕರ ಕರ್ತವ್ಯವೇನು? ಸರ್ಕಾರ-ಪೊಲೀಸ್ ವ್ಯವಸ್ಥೆ ಏನು ಮಾಡಬೇಕು? ಕಾಕಿನಾಡ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
13-Year-Old Girl, 70-Year-Old Man! Kakinada Horror Explained
The incident that took place in neighboring Andhra Pradesh is truly horrifying. This is not just a crime, but an assault on humanity itself. Narayan Rao is dead, and with him, many truths have also died. Extra-judicial killings are always like this — they kill the truth. In such circumstances, how do we protect our children? What is the duty of parents? What should the government and police system do? Here are the full details of the Kakinada incident.
Доступные форматы для скачивания:
Скачать видео mp4
-
Информация по загрузке: