ಅರಾವಳಿ ಉಳಿಸುವಲ್ಲಿ Gen-Z ಪಾತ್ರ ದೊಡ್ಡದು | Save Aravali | Supreme Court | Save Forest | Rajastan
Автор: eedina
Загружено: 2025-12-31
Просмотров: 1773
ಅರಾವಳಿ ಪರ್ವತಶ್ರೇಣಿಯ ಕುರಿತಾದ ಕೇಂದ್ರ ಪರಿಸರ ಸಚಿವಾಲಯ ವ್ಯಾಖ್ಯೆಯನ್ನು ಅಂಗೀಕರಿಸಿ ನವೆಂಬರ್ 20ರಂದು ತಾನು ನೀಡಿದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 29ರಂದು ಅಮಾನತಿನಲ್ಲಿಟ್ಟಿದೆ. ಅರಾವಳಿ ಉಳಿವಿಗಾಗಿ ದೇಶದಾದ್ಯಂತ ನಡೆದ ಬೃಹತ್ ಪ್ರತಿಭಟನೆ, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದ ಬೀದಿಗಿಳಿದು ನಡೆಸಿದ ಹೋರಾಟ ದೊಡ್ಡ ಮಾದರಿಯಾಗಿದೆ. ಯುವ ಸಮೂಹ ಬೀದಿಗಿಳಿದು ಹೋರಾಟ ಮಾಡಿದರೆ ಏನಾಗಬಹುದು ಎಂಬುದಕ್ಕೆ ಭಾರತದಲ್ಲಿ ಈ ಹೋರಾಟ ಸಾಕ್ಷಿಯಾಗಿದೆ. ಈ ಕುರಿತು ರಾಜಕೀಯ ವಿಶ್ಲೇಷಕರಾದ ಡಾ.ಬಿ.ಸಿ.ಬಸವರಾಜು ಅವರ ಮಾತನಾಡಿದ್ದಾರೆ. ಮನೋಜ್ ಆರ್ ಕಂಬಳಿ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಸಂಪೂರ್ಣ ವಿಡಿಯೋ ನೋಡಿ
Доступные форматы для скачивания:
Скачать видео mp4
-
Информация по загрузке: