Basaveshwara Nagar Annamma Function ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ,ಎಂ.ಗೋವಿಂದ್.
Автор: L Company
Загружено: 2025-12-24
Просмотров: 130
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ, ಎಂ.ಗೋವಿಂದ್, ರಾಜ್ಯ ಸಹ ಕಾರ್ಯದರ್ಶಿ, ಇವರ ನೇತೃತ್ವದಲ್ಲಿ ಬಸವೇಶ್ವರನಗರದಲ್ಲಿ ನಡೆದ 38ನೇ ವರ್ಷದ ಅಣ್ಣಮ್ಮ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ವನ್ನು ಏರ್ಪಡಿಸಲಾಯಿತು, ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉಚಿತ ವೈದ್ಯಕೀಯ ತಪಾಸಣೆ ಹಾಗೂ 5,000 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ 3000 ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
Доступные форматы для скачивания:
Скачать видео mp4
-
Информация по загрузке: