ಗುಡ್ಡದ ಹೈಸ್ಕೂಲ್ PART-3 ! ಶೃಂಗೇರಿ
Автор: Chandrasutha ಚಂದ್ರಸುತ
Загружено: 2025-01-06
Просмотров: 922
Don't forgot to subcribe,share,like,comment
ಗುಡ್ಡದ ಹೈಸ್ಕೂಲ್ ! ಶೃಂಗೇರಿ PART-3 #highschool #sringeri #childhood #techers #chikmagalur #schoollife
ಸರ್ಕಾರಿ ಶಾಲೆಯಲ್ಲಿ ಓದಿದ ಪ್ರತಿಯೊಬ್ಬರ ಶಾಲಾ ದಿನಗಳು ಹೇಗಿದ್ದವು ಎಂಬ ಚಿತ್ರಣವನ್ನ ನಿಮ್ಮ ಮುಂದೆ ಇಡುವ ಪ್ರಯತ್ನ ಈ video ದಾಗಿದೆ,ತಮ್ಮ ಅನುಭವದ ಮಾತುಗಳು ಕೇಳಿದಾಗೆಲ್ಲ ನಮ್ಮನ್ನು ಹಿಂದಿನ ದಿನಗಳಿಗೆ ಕರೆದು ಕೊಂಡು ಹೋಗುತ್ತದೆ ಮೊದಲ ಬಾರಿಗೆ ಶೃಂಗೇರಿಯ ಗುಡ್ಡದ ಹೈಸ್ಕೂಲ್ ನೆನಪುಗಳನ್ನು ಹಂಚಿಕೊಳ್ಳಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,3ನೇ ಭಾಗದ ಈ video ಇಷ್ಟವಾದರೆ like 👍 ಮಾಡಿ,ನಿಮ್ಮ ಅನುಭವವನ್ನ Comment ಮೂಲಕ ತಿಳಿಸಿ.
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @CHANDRASUTHA
• ಗುಡ್ಡದ ಹೈಸ್ಕೂಲ್ PART-2 | ಶೃಂಗೇರಿ #sringer...
• ಗುಡ್ಡದ ಹೈಸ್ಕೂಲ್ PART-1 ! ಶೃಂಗೇರಿ ಶಾಲಾ ದಿನಗ...
• ನಮ್ಮ ಸ.ಹಿ.ಪ್ರಾ.ಬಾಲಕರ ಶಾಲೆ | PART-2 |ಶೃಂಗೇರ...
Доступные форматы для скачивания:
Скачать видео mp4
-
Информация по загрузке: