10 ರೂಪಾಯಿಯ ಡಾಕ್ಟರ್ ಯುಪಿಎಸ್‌ಸಿ ಟಾಪರ್ ! UPSC Topper I Dr Rahul I Civil Service Exams
Автор: Prajavani | ಪ್ರಜಾವಾಣಿ
Загружено: 2023-05-24
Просмотров: 68774
ರೋಗಿಗಳ ಚಿಕಿತ್ಸೆಗೆ ₹10 ಮಾತ್ರ ಪಡೆಯುತ್ತಿದ್ದ ವೈದ್ಯ ಡಾ. ರಾಹುಲ್ ಆರ್ ಅವರು ಹತ್ತು ರೂಪಾಯಿ ವೈದ್ಯ ಎಂದೇ ಫೇಮಸ್. ಇಂತಹ ಸಮಾಜಮುಖಿ ಯುವಕ ಈಗ ಯುಪಿಎಸ್‌ಸಿ ಟಾಪರ್. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 686ನೇ ರ‍್ಯಾಂಕ್ ಪಡೆದಿರುವ ರಾಹುಲ್, ಅಧಿಕಾರಿಯಾಗಿ ಹೆಚ್ಚಿನ ಸೇವೆ ಸಲ್ಲಿಸುವ ಉತ್ಸಾಹದಲ್ಲಿದ್ದಾರೆ. ಐದನೇ ಯತ್ನದಲ್ಲಿ ಯಶಸ್ಸು ಕಂಡಿರುವ ಅವರು ತಪ್ಪುಗಳನ್ನು ತಿದ್ದಿಕೊಂಡು ಸತತ ಪ್ರಯತ್ನ ಮಾಡಿದರೆ ಸಕ್ಸಸ್ ಸಿಕ್ಕೇ ಸಿಗುತ್ತೆ ಎನ್ನುತ್ತಾರೆ.
#upsctopper #drrahulupsctopper #upsc #10rsdoctor #civilserviceexam #iasipsexam #upscprelims #upscmainsexam #upscinterviewquestions #upscviva #Civilserviceexams
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: