Testicular Cancer in Men: Causes and Treatment Options for testicular cancer | Dr. Manohar T
Автор: VK Health
Загружено: 2025-06-15
Просмотров: 2972
ಈಗೀಗ ಪುರುಷರಲ್ಲಿ ಹೆಚ್ಚಾಗಿ ಟೆಸ್ಟಿಕ್ಯುಲಾರ್ ಕ್ಯಾನ್ಸರ್ ಅಥವಾ ವೃಷಣದ ಕ್ಯಾನ್ಸರ್ ಕಾಡುತ್ತಿರುತ್ತದೆ. ಮಕ್ಕಳು, ದೊಡ್ಡವರು ಎನ್ನದೆ ಯಾವ ವಯಸ್ಸಿನಲ್ಲೂ ಈ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ವೃಷಣಗಳ ಸಂವೇದನೆಯ ನಷ್ಟ, ಭಾರವಾದ ಭಾವನೆ ಹೀಗೆ ಸಾಕಷ್ಟು ಆರಂಭಿಕ ಚಿಹ್ನೆಗಳು ಇದರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕ್ಯಾನ್ಸರ್‌ನ ಇತರ ಲಕ್ಷಣಗಳೇನು? ಯಾವೆಲ್ಲಾ ಕಾರಣಗಳಿಂದ ಈ ಸಮಸ್ಯೆ ಕಾಡಬಹುದು, ಇದಕ್ಕೆ ಯಾವ ಚಿಕಿತ್ಸೆ ಅಗತ್ಯ ಎಂಬಿತ್ಯಾದಿಗಳ ಬಗ್ಗೆ ತಜ್ಞ ವೈದ್ಯರಾದ ಡಾ. ಮನೋಹರ್ ಟಿ ಅವರು ಹಂಚಿಕೊಂಡಿರುವ ಮಹತ್ವದ ಮಾಹಿತಿ ಈ ವಿಡಿಯೋದಲ್ಲಿದೆ.
#testicularcancer #cancerawareness #vkhealth #vijayakarnataka #menhealth #maleinfertility
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Доступные форматы для скачивания:
Скачать видео mp4
-
Информация по загрузке: