Hernia : ಹರ್ನಿಯಾ ಚಿಕಿತ್ಸೆ ನಂತರ ಹೆಚ್ಚು ಭಾರ ಎತ್ತಿದ್ರೆ, ಕೆಮ್ಮಿದ್ರೆ ಮತ್ತೆ ಸಮಸ್ಯೆಯಾಗಬಹುದು!Dr Ramesh Makam
Автор: VK Health
Загружено: 2025-09-22
Просмотров: 11360
ಸಾಮಾನ್ಯವಾಗಿ ಹರ್ನಿಯಾ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಮ್ಮಲ್ಲಿ ಸಾಕಷ್ಟು ಜನರು ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುತ್ತಾರೆ.ಯಾವಾಗ ಈ ಸಮಸ್ಯೆ ಕಂಟ್ರೋಲ್ ತಪ್ಪಿ ಹೋಗುತ್ತದೆಯೋ, ಅಂತಹ ಸಂದರ್ಭದಲ್ಲಿ ಒಂದೊಂದಾಗಿಯೇ ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಪ್ರಮುಖವಾಗಿ ಹೆಚ್ಚು ಹೊತ್ತು ನಿಂತುಕೊಂಡಾಗ, ಏನನ್ನಾದರೂ ಎತ್ತಲು ಹೋದಾಗ ಇಲ್ಲಾಂದ್ರೆ ಬಾಗಿದಾಗ ಹೊಟ್ಟೆ ನೋವು ಬರುವುದು ಇತ್ಯಾದಿ. ಹಾಗಾದ್ರೆ ಇದಕ್ಕೆ ಕಾರಣಗಳು ಲಕ್ಷಣಗಳು ಹಾಗೂ ಚಿಕಿತ್ಸೆಗಳೇನು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞ ಹಿರಿಯ ವೈದ್ಯರಾದ Dr. Ramesh Makam ಅವರಿಂದ ತಿಳಿದುಕೊಳ್ಳೋಣ .
0:00-montage
02:08- introduction
02:38- what is hernia?
03:29- causes of hernia
07:09- hernia symptoms
08:53- tests for hernia
09:33- treatment for hernia
11:42- laparoscopic surgery benefits
12:19- can hernia come back after surgery?
14:03- care after hernia treatment
15:27- untreated hernia effects
17:14- robotic surgery benefits
18:19- precautions for hernia
20:48- conclusion
#hernia #herniasurgery #herniatreatment #herniaoperation #herniasymptom #herniainkannada #vkhealth #vijayakarnataka
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Доступные форматы для скачивания:
Скачать видео mp4
-
Информация по загрузке: