Charith Balappa - ಮುದ್ದುಲಕ್ಷ್ಮಿ ಧೃವಂತ್ ಮೇಲಿರೋ ಕೇಸ್ ಗಳೆಷ್ಟು? ! ಲೈಂಗಿಕ ಕಿರುಕುಳ, ಬ್ಲ್ಯಾಕ್ ಮೇಲ್ !
Автор: Mind It Media
Загружено: 2024-12-28
Просмотров: 16639
ಮುದ್ದು ಲಕ್ಷ್ಮಿ ಸೀರಿಯಲ್ ಕನ್ನಡದ ಪ್ರತಿ ಮನೆ ಮನೆಯಲ್ಲೂ ನೋಡ್ತಿದ್ದ ಧಾರಾವಾಹಿ. ಸುವರ್ಣ ಟಿವಿ ಯಲ್ಲಿ ಹೆಚ್ಚಿನ trp ತಂದು ಕೊಡುತ್ತಿದ್ದ ಸೀರಿಯಲ್ ಅಂದ್ರೆ ಅದು ಮುದ್ದು ಲಕ್ಷ್ಮಿ. ಮನೇಲಿ ಹೆಂಗಸರು ಅಡುಗೆ ಮಾಡೋದನ್ನ ಬೇಕಾದ್ರು ಬಿಡ್ತಿದ್ರು ಆದ್ರೆ ಈ ಸೀರಿಯಲ್ ನೋಡೋದನ್ನ ಯಾವತ್ತೂ ಬಿಡ್ತಿರಲಿಲ್ಲ ಆ ಮಟ್ಟಿಗೆ ಫೇಮಸ್ ಆಗಿದ್ದ ಸೀರಿಯಲ್ ಅದು. ಇದೆ ಸೀರಿಯಲ್ ನ ಮೇನ್ ಲೀಡ್ ನಲ್ಲಿ ಧ್ರುವ೦ತ್ ಆಗಿ ನಟಿಸಿದ್ದ, ಹೀರೋ ಚರಿತ್ ಬಾಳಪ್ಪ , ನಿಜ ಜೀವನದಲ್ಲಿ ವಿಲನ್ ಆಗ್ಬಿಟ್ಟಿದ್ದಾರೆ. ಸೀರಿಯಲ್ ನಲ್ಲಿ ತನ್ನ ಹೆಂಡತಿಗೆ ಟಾರ್ಚರ್ ಕೊಡೋ ಹಾಗೆ ನಿಜ ಬದುಕಲ್ಲೂ ಮಾಡಕ್ಕೆ ಹೋಗಿ ತಗ್ಲಕ್ಕೊಂಡಿದ್ದಾರೆ ಚರಿತ್ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಈ ಚರಿತ್ ಯಾರು? ಈ ಹಿಂದೆ ಕೂಡ ಪತ್ನಿ ವಿಚಾರವಾಗಿ ಸುದ್ದಿಯಾಗಿದ್ದು ಯಾಕೆ? ಇವರ ಮೇಲೆ ಎಷ್ಟು ಕೇಸ್ ಗಳಿವೆ? ಇದೆಲ್ಲದರ ಬಗ್ಗೆ ಇವತ್ತಿನ ವಿಡಿಯೋದಲ್ಲಿ ಹೇಳ್ತೀವಿ ನೋಡಿ.
#muddulakshmi #serial #kannada
Доступные форматы для скачивания:
Скачать видео mp4
-
Информация по загрузке: