Udupi Anup Poojari - ಉಡುಪಿಯ ಹುತಾತ್ಮನಿಗೆ ನಮನ ! ಯೋಧರ ಕುಟುಂಬದ ಕಣ್ಣೀರ ಕಥೆ !
Автор: Mind It Media
Загружено: 2024-12-27
Просмотров: 26952
ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಡಿ.24ರ ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ನಮ್ಮ ಹೆಮ್ಮೆಯ 5 ಯೋಧರು ಮೃತಪಟ್ಟಿದ್ದಾರೆ. ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿಯ ದಯಾನಂದ ತಿರಕಣ್ಣವರ, ಉಡುಪಿ ಮೂಲದ ಹವಾಲ್ದಾರ್ ಅನೂಪ್ ಪೂಜಾರಿ, ಬಾಗಲಕೋಟೆಯ ಯೋಧ ಮಹೇಶ್ ನಾಗಪ್ಪ ಮರಿಗೊಂಡ ಹುತಾ*ತ್ಮರಾಗಿದ್ದಾರೆ. ಇವ್ರು ಮೂರು ಜನ ಕರ್ನಾಟಕದವರು. ಇವರ ಅಂತ್ಯ ಕ್ರಿಯೆ ನಿನ್ನೆ ಅವರವರ ಸ್ವಗ್ರಾಮದಲ್ಲಿ ನಡೆಯಿತು. ನಮ್ಮ ವಿಡಿಯೋದಲ್ಲಿ, ಉಡುಪಿಯ ಅನೂಪ್ ಪೂಜಾರಿ ಮತ್ತು ಬೆಳಗಾವಿ, ಬಾಗಲಕೋಟೆಯ ಹುತಾತ್ಮ ಯೋಧರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸ್ತೀವಿ.
#udupi #soldier #yodha
Доступные форматы для скачивания:
Скачать видео mp4
-
Информация по загрузке: