ನೈರುತ್ಯ ರೈಲ್ವೆಯ ಪರಂಪರೆ
Автор: SWRRLY
Загружено: 2024-11-06
Просмотров: 144
ಭಾರತೀಯ ರೈಲ್ವೆಯು ಪುರಾತನ ಕಾಲದ ಉಗಿ ಎಂಜಿನ್‌ಗಳೊಂದಿಗಿನ ಅದರ ವಿನಮ್ರ ಆರಂಭದಿಂದ ಆಧುನಿಕ ವಂದೇ ಭಾರತ್ ರೈಲುಗಳವರೆಗೆ ವಿಕಸನಗೊಳ್ಳುವ ಮೂಲಕ ಸಮುದಾಯಗಳನ್ನು ಸಂಪರ್ಕಿಸುವಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ನೈರುತ್ಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಮತ್ತು ತಾಂತ್ರಿಕ ಪ್ರಗತಿಯನ್ನು ಸಾಧಿಸುತ್ತಾ, ತನ್ನ ಪರಂಪರೆಯನ್ನು ಇಂದಿಗೂ ಕಾಪಾಡಿಕೊಂಡು ಯಶಸ್ಸು ಸಾಧಿಸಿದೆ.
#EvolutionofSWR
Доступные форматы для скачивания:
Скачать видео mp4
-
Информация по загрузке: