Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Less sleep effects: ಹಗಲಲ್ಲಿ ಎಷ್ಟೇ ನಿದ್ದೆ ಮಾಡಿದ್ರೂ ರಾತ್ರಿ ನಿದ್ರೆಗೆ ಸಮವಲ್ಲ! Dr.Veni Nekkilady

Автор: VK Health

Загружено: 2025-12-26

Просмотров: 2336

Описание:

ರಾತ್ರಿ ಚೆನ್ನಾಗಿ ನಿದ್ದೆ(night sleep) ಮಾಡಿದರೆ ಸಿಗುವ ಪ್ರಯೋಜನಗಳನ್ನು ಹಗಲಿನಲ್ಲಿ ಮಾಡುವ ನಿದ್ದೆಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಬದಲಾದ ಆಧುನಿಕ ಯುಗದಲ್ಲಿ ರಾತ್ರಿ ಪಾಳಿಯಲ್ಲಿ(night shift) ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಾಗಿ ಅರಿವಿಗೆ ಬಾರದಂತೆ ಹಲವಾರು ಆರೋಗ್ಯ ಸಮಸ್ಯೆಗಳು (health problems) ಸೃಷ್ಟಿಯಾಗುತ್ತಿವೆ. ಹಾಗಾದರೆ ಒಬ್ಬ ಮನುಷ್ಯನಿಗೆ ರಾತ್ರಿ ನಿದ್ರೆ ಎಷ್ಟು ಅವಶ್ಯಕ? ಮಲಗಿದಾಗ ದೇಹದಲ್ಲಿ ಆಗುವ ಬದಲಾವಣೆಗಳೇನು? ರಾತ್ರಿ ನಿದ್ದೆ ಮಾಡದೇ ಇದ್ದರೆ ಆಗುವ ತೊಂದರೆಗಳೇನು? ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರು ತಿಳಿಯಲೇಬೇಕಾದ ಕೆಲವೊಂದಿಷ್ಟು ವಿಚಾರಗಳನ್ನು ಈ ವಿಡಿಯೋದಲ್ಲಿ ಸ್ರ್ತೀ ರೋಗ ತಜ್ಞೆ ಡಾ.ವೇಣಿ ನೆಕ್ಕಿಲಾಡಿ ಅವರು ಹಂಚಿಕೊಂಡಿದ್ದಾರೆ.
---------------------
#sleeping #nightsleep #nightshift #shiftworks #vkhealth #vijayakarnataka #sleep

00:00- Highlights
01:05- Introduction
02:09- Importance of night sleep
03:22- Effects of less sleep in night
05:09- Why night sleep is good?
06:03- What is biological clock?
08:18- Night shift health problems
12:40- Shift workers health conditions
14:20- Night cravings and food habits
16:53- Rotational shift workers health
18:20- Sleep and Pregnancy problems
19:39- How less sleep effects to women
21:59- Less sleep issues & treatment
25:23- Simple tips for healthy body
28:34- Stress and less sleep
30:03- Conclusion

VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.

Subscribe for credible, easy-to-understand health information — straight from the experts.

Less sleep effects: ಹಗಲಲ್ಲಿ ಎಷ್ಟೇ ನಿದ್ದೆ ಮಾಡಿದ್ರೂ ರಾತ್ರಿ ನಿದ್ರೆಗೆ ಸಮವಲ್ಲ! Dr.Veni Nekkilady

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Sleeping benefits: ಕಡಿಮೆ ನಿದ್ದೆ ಮಾಡ್ತೀನಿ ಅಂತ ಜಂಭಕೊಚ್ಚಿಕೊಳ್ಳೋರು ಇಲ್ಲೊಮ್ಮೆ ನೋಡಿ|Dr.Rohit Kumar C

Sri Sachidananda Babu Guruji : 2026 ಯಾವೆಲ್ಲ ರಾಶಿಗಳಿಗೆ ಶುಭ ಫಲ.. ತೊಂದ್ರೆಯಿರುವ ರಾಶಿಗಳಿಗೆ ಇಲ್ಲಿದೆ ಪರಿಹಾರ

Gut detox: ಮೊಸರು, ಹುದುಗುಬರಿಸಿದ ಆಹಾರ ಜೀರ್ಣಾಂಗವ್ಯೂಹಕ್ಕೆ ಯಾಕೆ ಮುಖ್ಯ? Dr.Ishwar

ಒಬ್ಬನಿದ್ದರೂ ಹೆಣ್ಮಕ್ಕಳು ಮತ್ತೊಬ್ಬನ ಕಡೆ ಆಕರ್ಷಿತರಾಗೋದು ಯಾಕೆ? | Dr Sowjanya Vasishta With Bhavana Nagaiah

Dandruff: ಮೊಸರಿನ ಜೊತೆ ಲಿಂಬೆರಸ ಸೇರಿಸಿ ಹಚ್ಚಿದ್ರೆ ತಲೆಹೊಟ್ಟು ಹೋಗುತ್ತಾ? Dr Prakruthi

LATEST COMEDY KANNADA|GANGAVATHI PRANESH COMEDY|ಅಡ್ಮಿಶನ್ ಈಗಿನ ಕಾಲದಲ್ಲಿ ಹೇಗಿದೆ|ಹೊಚ್ಚ ಹೊಸ ಕಾಮಿಡಿ ಶೋ|

LIVE : Stroke symptoms, Causes, Treatment: ಪಾರ್ಶ್ವವಾಯು ಆದಾಗ ಈ ಲಕ್ಷಣಗಳಿರುತ್ತವೆ| Dr. Sharan Srinivasan

Healthy breakfast: ಎಷ್ಟೇ ಕೆಲಸವಿದ್ರೂ ಬೆಳಗ್ಗಿನ ಉಪಹಾರ ತಪ್ಪಿಸಬೇಡಿ| Dr Sandeep Benkal

Periods pain: ಎಂಡೋಮೆಟ್ರಿಯೋಸಿಸ್ ಎಂದರೇನು? ಋತುಸ್ರಾವದ ಹೊಟ್ಟೆನೋವು, ಹೆಚ್ಚು ಬ್ಲೀಡ್‌ ಯಾಕಾಗುತ್ತೆ? Dr Sahana

Sri Sachidananda Babu Guruji : ಸಿಂಹ, ಕನ್ಯಾ, ತುಲಾ, ವೃಶ್ಚಿಕ ವರ್ಷ ಭವಿಷ್ಯ 2026 | @newsfirstkannada

2026 ಅವಕಾಶಗಳ ವರ್ಷವೋ..? ಅಪಾಯದ ಕಾಲಘಟ್ಟವೋ..? | Rangaswamy Mookanahalli | Gaurish Akki Studio

Menopause and health: ಮೆನೋಪಾಸ್‌ ಬಳಿಕ ಆರೋಗ್ಯ ಕಾಪಾಡೋ ಸಲಹೆಗಳಿವು| Dr. Vyshali

ಚರ್ಮ ಒಡೆಯೋದು ಕೇವಲ ಚಳಿಗಲ್ಲ! ಇಲ್ಲಿದೆ ಅಸಲಿ ಕಾರಣ.. | Dry Skin in Winter! | Masth Magaa | Amar

Baby Planning Tips: ಮಗು ಮಾಡಿಕೊಳ್ಳುವ ಮುನ್ನ ದಂಪತಿಗಳೇ ಇದನ್ನೊಮ್ಮೆ ಕೇಳಿ! | Tips to Conceive

ಹೊಸ ವರ್ಷಕ್ಕೆ ಹೊಸ ಸಂಕಲ್ಪ..! ಧ್ಯಾನದ ಶಕ್ತಿ ಅಪಾರ..! | SadguruShri Rama | Gaurish Akki Studio

Heart health tips: ವಿದೇಶಿಗರಂತೆ ಬಟ್ಟೆ ಹಾಕೋದು ಮಾತ್ರವಲ್ಲ, ಅವ್ರಂತೆ ಆರೋಗ್ಯ ಕಾಪಾಡಿ |Dr Ranjan Shetty

ಡಿಸೆಂಬರ್‌ ನಲ್ಲಿ ಮತ್ತಷ್ಟು ದುರಂತಗಳ ಸರಮಾಲೆನಾ..? ಬ್ರಹ್ಮಾಂಡ ಗೂರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು..!

Asthma:ಅಸ್ತಮಾ(ಉಬ್ಬಸ) ಇದ್ದವರು ಚಳಿಗಾಲದಲ್ಲಿ ಆರೋಗ್ಯ ಕಾಪಾಡೋದು ಹೇಗೆ?Dr Shivakumar

Part-2| ಆರೋಗ್ಯಕರ ಜೀವನ ನಿಮ್ಮದಾಗಬೇಕಾ! ಹೀಗೆ ಮಾಡಿ..! | Dr Suvarnini Konale | Gaurish Akki Studio

ಚರ್ಮದ ಕಾಂತಿ ಹೆಚ್ಚಿಸಿ ಯಂಗ್ ಆಗಿ ಕಾಣಲು ಈ ಆಹಾರ ಪ್ರತಿನಿತ್ಯ ಸೇವಿಸಬೇಕು | Skincare tips in Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]