ಯಕ್ಷಗಾನ ಧ್ರುವತಾರೆ | ಸರಪಾಡಿ ಸರ್ಪೆ, ಸರಪಾಡಿ ಅಶೋಕ್ ಶೆಟ್ಟಿ| ಕಲಾವಿದ ಸಮಾಜದ ಆಸ್ತಿ| ಅವನನ್ನು ಸಮಾಜ ಬೆಳೆಸುತ್ತದೆ
Автор: Divyadishaa
Загружено: 2024-10-06
Просмотров: 9011
Subscribe @divyadishaa
ಶುದ್ಧಂ ಗಾಣ, ಶುದ್ಧ ತೆಂಗಿನ ಎಣ್ಣೆ, ಪುತ್ತೂರು
ಪ್ರಾಯೋಜಿಸಿರುವ
Ep #19
Divyadishaa✨
ಈ ಸಂಚಿಕೆಯ ಅತಿಥಿ
*ಯಕ್ಷಗಾನದ ಮೇರುಕಲಾವಿದ, ಧ್ರುವ ತಾರೆ*,
ಸರಪಾಡಿ ಸರ್ಪೆ ಖ್ಯಾತಿಯ
ಸರಪಾಡಿ ಅಶೋಕ ಶೆಟ್ಟಿ
ಸುಮಾರು 48 ವರ್ಷದ ಸುದೀರ್ಘ ಕಲಾಬದುಕಿನ ಅನುಭವದ ಆಗರ,
ಸರಪಾಡಿ ಸರ್ಪೆ, ತುಳುನಾಡ ಸಿರಿ, ವಿಜಯ ಪುಷ್ಪ, ಕಾಳಿಂಗ ಸರ್ಪೆ, ಹಾಗೂ ಸಾಮಾಜಿಕ ಕಳಕಳಿಯಿಂದ ಬರೆದ ಸಾವಯವ ಕೃಷಿ ವಿಜಯ ಮೊದಲಾದ ಪ್ರಸಿದ್ಧ ಪ್ರಸಂಗಗಳ ರಚನಾಕಾರರು, ಆರ್ಯಭಟ ಪ್ರಶಸ್ತಿ ವಿಜೇತರು
Please Like, Share
&
🔺 *Subscribe*🔺
#SarapadyAshokShetty #inspiration #mangalore #yakshagana #ಯಕ್ಷಗಾನ #
Link to Shuddham Gaana (ಶುದ್ಧಂ ಗಾಣ)
https://g.co/kgs/QCHHHZi
Доступные форматы для скачивания:
Скачать видео mp4
-
Информация по загрузке: