ಭಕ್ತಿ ರಸಾಯನ - ನವವಿಧ ಭಕ್ತಿಗಳು | ವಂದನಭಕ್ತಿ - ಭಕ್ತ ಮಾರ್ಕಂಡೇಯ ರೂಪಕ | ಪರಂಪರಾ ಗುರುಕುಲಮ್ | 06-07-2025
Автор: Vishnugupta VishwaVidyaPeetham
Загружено: 2025-07-22
Просмотров: 684
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದೊಂದಿಗೆ, ಹವ್ಯಕ ಮಹಾಮಂಡಲ ಟ್ರಸ್ಟ್ (ರಿ) ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಪರಂಪರಾ ಗುರುಕುಲದಲ್ಲಿ 'ಪರಂಪರಾ ವರ್ಧಂತಿ' ಕಾರ್ಯಕ್ರಮ.
ದಿನಾಂಕ 06-07-2025
ನಮ್ಮ ಪಾರಂಪರಿಕ ವಿದ್ಯೆಗಳನ್ನು ಹಾಗೂ ಶಾಸ್ತ್ರಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಹರ್ಷಿ ದೈವರಾತರ ತಪೋಭೂಮಿ ಅಶೋಕೆಯ ಪುಣ್ಯ ಪರಿಸರದಲ್ಲಿ ಪರಂಪರಾ ಗುರುಕುಲವು ದಿನಾಂಕ ೧೦-೦೬-೨೦೨೨ ರಂದು ಶುಭಾರಂಭಗೊಂಡಿದ್ದು ಇಂದಿನವರೆಗೆ ಜ್ಞಾನ ಪ್ರಸರಣದ ಪುಣ್ಯಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಉಪನೀತರಾದ ೫ ಮತ್ತು ೬ ನೇ ತರಗತಿಯ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಪರಂಪರಾ ಗುರುಕುಲದ ಒಟ್ಟು ಅಧ್ಯಯನದ ಅವಧಿ ೬ ವರ್ಷಗಳಾಗಿದ್ದು, ಈ ಸಮಯದಲ್ಲಿ ೧೨ ಶಾಸ್ತ್ರಗಳ ಆಂಶಿಕ ಅಧ್ಯಯನವನ್ನು ವಿದ್ಯಾರ್ಥಿಗಳು ಮಾಡುತ್ತಾರೆ. ಈ ವಿದ್ಯೆಗಳನ್ನು ಮೂಲ, ಅಂಕುರ, ಸುಕಾಂಡ, ಸುಶಾಖಾ, ಸುಪುಷ್ಪ, ಮತ್ತು ಸುಫಲಗಳೆಂಬ ೬ ಸೋಪಾನಗಳಲ್ಲಿ ಕಲಿಸಲಾಗುವುದು.
With the divine blessings of Srimajjagadguru Shankaracharya SriSri RaghaveshwaraBharathi Mahaswamiji, 'Parampara Vardhanthi' at Parampara Gurukula, established by the Havyaka Mahamandala Trust (R.),
In a dedicated effort to preserve and nurture our traditional knowledge systems and scriptures, the Parampara Gurukula was inaugurated on 10-06-2022 in the sacred surroundings of Ashoke, the land sanctified by the penance of Sage Daivarata. Since then, it has been engaged in the noble mission of spreading knowledge.
Admissions are open to Trimathastha Bramhana boys who have undergone Upanayana & girls, who are currently in classes 5 and 6. The total duration of study at Parampara Gurukula is six years, during which the students undertake a partial study of twelve Shastras. This education is imparted in six stages, named:
Moola, Ankura, Sukanda, Sushakha, Supushpa and Suphala.
#ಪರಂಪರಾ_ವರ್ಧಂತಿ ೨೦೨೫ #ParamparaVardhanthi 2025
#ಪರಂಪರಾ_ಗುರುಕುಲಮ್ #ParamparaGurukulam #Parampara #VVV #Gurukulams #Gurukula
#VishnuguptaVishwavidyapeetham Ashoke, Gokarna
Доступные форматы для скачивания:
Скачать видео mp4
-
Информация по загрузке: