ಯಕ್ಷಗಾನ: “ರಾಜಾರುದ್ರಕೋಪ” ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ ಮತ್ತು ತಂಡ ಇವರಿಂದ - Live
Автор: CoastalLive.com
Загружено: 2021-10-17
Просмотров: 29429
ಗೆಳೆಯರ ಬಳಗ (ರಿ.) ಕಾರ್ಕಡ-ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಡಾ| ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಗೆಳೆಯರ ಬಳಗ “#ಕಾರಂತ_ಪುರಸ್ಕಾರ ೨೦೨೧” ಹಾಗೂ ಬಡಗುತಿಟ್ಟು #ಯಕ್ಷಗಾನ ಪ್ರದರ್ಶನ “#ರಾಜಾರುದ್ರಕೋಪ”
ಪುರಸ್ಕೃತರು : ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ
ದಿನಾಂಕ ೧೭-೧೦-೨೦೨೧ ಆದಿತ್ಯವಾರ
ಸ್ಥಳ : ಗಿರಿಜಾ ಕಲ್ಯಾಣ ಮಂಟಪ, ಕಾರ್ಕಡ-ಸಾಲಿಗ್ರಾಮ
ಯಕ್ಷಗಾನ: “ರಾಜಾರುದ್ರಕೋಪ”
ಹಿಮ್ಮೇಳ :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮೃದಂಗ : ಶ್ರೀ ರಾಘವೇಂದ್ರ ಹೆಗಡೆ
ಚೆಂಡೆ : ಶ್ರೀ ಸುಜನ ಹಾಲಾಡಿ
ಮುಮ್ಮೇಳ :
ಶ್ರೀಗಳಾದ ಶಶಿಕಾಂತ್ ಶೆಟ್ಟಿ, ಶ್ರೀಪಾದ್ ಭಟ್ ಥಂಡಿ ಮನೆ, ಜಯರಾಮ ಶೆಟ್ಟಿ ಹಳ್ಳಾಡಿ, ನರಸಿಂಹ ಗಾಂವ್‌ಕರ್, ವಿಶ್ವನಾಥ ತೊಂಬೊಟ್ಟು, ದಿನೇಶ್ ಕನ್ನಾರು, ಆದಿತ್ಯ ಹೆಗಡೆ, ಸುಧೀರ ಉಪ್ಪೂರು.
Доступные форматы для скачивания:
Скачать видео mp4
-
Информация по загрузке: