ಕಾರ್ತಿಕಮಾಸ_ ಶ್ರೀಕೃಷ್ಣ ಭಜನ್ಸ್_ 29 ||ಕಲ್ಯಾಣ ಕೃಷ್ಣ ಕಮನೀಯ ಕೃಷ್ಣ|| Lyrics 👇👇👇👇
Автор: Madhavi Chidri
Загружено: 2025-11-18
Просмотров: 60
#ಕಾರ್ತಿಕಮಾಸ #ಶ್ರೀಕೃಷ್ಣ #ಭಜನೆಗಳು #ದೇವರನಾಮ
#karthikamasam #bhajans #devotionalsongs
#dasarapada #srikrishna
🙏ಕಾರ್ತಿಕ ಮಾಸ 🙏
🙏ಶ್ರೀಕೃಷ್ಣ ಭಜನೆ 🙏
||ಕಲ್ಯಾಣ ಕೃಷ್ಣ ಕಮನೀಯ ಕೃಷ್ಣ||
🙏🌺🙏🌺🙏🌺🙏🌺🙏🌺🙏🌺🙏🌺🙏🌺
ಕಲ್ಯಾಣ ಕೃಷ್ಣ _ಕಮನೀಯ ಕೃಷ್ಣ|
ಕಾಳಿಂಗ ಮರ್ದನ ಶ್ರೀಕೃಷ್ಣ||
ಗೋವರ್ಧನ ಗಿರಿಧಾರಿ ಮುರಾರಿ |
ಗೋಪಿ ಮನ ಸಂಚಾರಿ ||
ಬೃಂದಾವನಕೇ ತುಳಸೀ ಮಾಲಾ|
ಪೀತಾಂಬರಧಾರಿ ಮುರಾರಿ||
Доступные форматы для скачивания:
Скачать видео mp4
-
Информация по загрузке: