K!ller Wife - ಬೆಳಿಗ್ಗೆ ತಿಂಡಿ, ಟೀ ಕೊಟ್ಲು | ಕೊ.ಲೆಗೆ ಮುಹೂರ್ತ ಇಟ್ಲು | ಅಂಗವಿಕಲೆಗೆ ಬಾಳು ಕೊಟ್ಟವ ಖಲ್ಲಾಸ್
Автор: Mind It Media
Загружено: 2025-04-16
Просмотров: 69953
ನಮ್ಮ ಇವತ್ತಿನ ಸ್ಟೋರಿಯ ಕಥಾನಾಯಕಿ 26 ವರ್ಷದ ಯುವತಿ. ಈಕೆ ಚಿಕ್ಕವಳಿದ್ದಾಗ ಬಿದ್ದು, ರೈಟ್ ಹ್ಯಾಂಡ್ fracture ಆಗಿತ್ತು.. ಆಗಿಂದ ರೈಟ್ ಹ್ಯಾಂಡ್ನಲ್ಲಿ ಶಕ್ತಿ ಇಲ್ಲ. ಇದು ಗೊತ್ತಿದ್ದೂ, ಒಬ್ಬ ಹುಡುಗ, ಅವಳನ್ನ ಮನಸಾರೆ ಇಷ್ಟ ಪಡ್ತಾನೆ. ಮದುವೆನೂ ಮಾಡ್ಕೊತ್ತಾನೆ. ಈತನಿಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ನೌಕರಿ ಇರುತ್ತೆ. ಹಾಗಾಗಿ ಮದುವೆ ಮಾಡ್ಕೊಂಡು, ಒಂದು ವರೆ ವರ್ಷದ ನಂತ್ರ, ಹೆಂಡ್ತೀನ ಕರ್ಕೊಂಡು ಸಿಟಿಗೆ ಬಂದು ಬಿಡ್ತಾನೆ.. ಆದ್ರೆ ಒಂದಿನ ಈತ ಅಚಾನಕ್ಕಾಗಿ ಹಾರ್ಟ್ ಅಟ್ಯಾಕ್ ಆಗಿ ಸತ್ತು ಹೋಗ್ತಾನೆ.. ಹಾಗಾದ್ರೆ ಇವನಿಗೆ ಏನಾಯ್ತು? ವರ್ಕ್ ಪ್ರೆಷರ್ ಜಾಸ್ತಿ ಆಯ್ತಾ? ಅಥವಾ ಫ್ಯಾಮಿಲಿ ಟೆನ್ಷನ್ ಏನಾದ್ರು ಇತ್ತಾ? ಅದ್ಯಾವುದೂ ಅಲ್ಲ, ಇದು ನ್ಯಾಚುರಲ್ ಡೆತ್ ಅಲ್ಲ, ಬದಲಿಗೆ ಇದೊಂದು ಕೋಲ್ಡ್ ಬ್ಲಡೆಡ್ ಮರ್ಡರ್. ಹಾಗಾದ್ರೆ ಕೊಂದಿದ್ದು ಯಾರ? ನಮ್ಮ ಕಥಾನಾಯಕಿಗೂ ಇದಕ್ಕೂ ಏನ್ ಸಂಬಂಧ ಅಂತ ಹೇಳ್ತೀವಿ ನಮ್ ಇವತ್ತಿನ ವಿಡಿಯೋ ಪೂರ್ತಿ ನೋಡಿ..
#railway #wife #case
Доступные форматы для скачивания:
Скачать видео mp4
-
Информация по загрузке: