ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides
Автор: Rangu Kasturi - Farming in Kannada
Загружено: 2025-12-26
Просмотров: 1756
ಜೇವರ್ಗಿ ತಾಲೂಕಿನ ಕಲ್ಲೂರ. ಬಿ ಗ್ರಾಮದ ಕೃಷಿಕರಾದ ಮಲ್ಲಿಕಾರ್ಜುನ್ ಸಾಹುಕಾರ್ ಅರಳಗುಂಡಗಿ ಯವರು ತಮಗಿರುವ ನಾಲ್ಕು ಎಕರೆ ಹೊಲದಲ್ಲಿ ಬಾಳೆ, ಹತ್ತಿ, ಕುಸುಬೆ, ಕಬ್ಬು ಬೆಳೆಯುತಿದ್ದು.
ತಮ್ಮ ತೋಟಕ್ಕೆ ಬೇಕಾದ ಗೊಬ್ಬರ ಮತ್ತು ಔಷಧಿಗಳನ್ನು ತಾವೇ ತಯಾರಿಸಿಕೊಂಡು ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಇವರು ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ಜೊತೆಗೆ ಗೋಕೃಪಾಮೃತ, ಕ್ರಿಷ್ಣ ಚಂದ್ರ ರವರ DKC NPK, DKC OWDC, DKC VAM, ಮಿನಾಮೃತ, ಬಿಲ್ವ ರಸಾಯನ, ಬೇವಿನ ಬೀಜದ ಕಷಾಯ, ನಿಂಬೆ ದ್ರಾವಣ, ಮೊಟ್ಟೆ ಮಜ್ಜಿಗೆ ದ್ರಾವಣ ತಯಾರಿಸಿ ಬಳಸುತ್ತಾರೆ.
ಅಷ್ಟೇ ಅಲ್ಲದೆ ಕೊರಿಯನ್ ನ್ಯಾಚುರಲ್ ಫಾರ್ಮಿಂಗ್ ಪದ್ಧತಿಯಲ್ಲಿ ಹೇಳುವ ಹಲವಾರು ಜೈವಿಕ ಔಷಧಿಗಳನ್ನು ತಯಾರಿಸಿ ಪ್ರಯೋಗಿಸುತ್ತಿದ್ದಾರೆ
ಇವರ ಪ್ರತಿಯೊಂದು ಕೆಲಸಕ್ಕೂ ಇವರ ಧರ್ಮಪತ್ನಿ ಕೈಜೋಡಿಸಿದ್ದು ತುಂಬಾ ಖುಷಿಯಿಂದ ಕೃಷಿ ಮಾಡುತ್ತಿದ್ದಾರೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಹೆಚ್ಚಿನ ಮಾಹಿತಿಗಾಗಿ :-
ಮಲ್ಲಿಕಾರ್ಜುನ್ ಸಾಹುಕಾರ್
ಕಲ್ಲೂರ. ಬಿ ಗ್ರಾಮ, ತಾ. ಜೇವರ್ಗಿ
ಜಿ. ಕಲಬುರ್ಗಿ - 9901496365
===============
ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides
===============
#rangukasturi #organicfertilizer #biofertilizer #biopesticides #biopesticides #bioindecticides #fertilizer #organic #farminginkannada #agriculture #farming #soil #farm
Доступные форматы для скачивания:
Скачать видео mp4
-
Информация по загрузке: