ಅಗಳಕುಪ್ಪೆ ಕುಮಾರರಾಮನ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮ.
Автор: HARANAYAKA
Загружено: 2025-01-16
Просмотров: 370
#ಅಗಳಕುಪ್ಪೆ_ಕುಮ್ಮಟರಾಮನ_ಲಕ್ಷ_ದೀಪೋತ್ಸವ ಕಾರ್ಯಕ್ರಮ.
ಮಂಗಳವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಗಳಕುಪ್ಪೆ ಗ್ರಾಮದಲ್ಲಿರುವ ಮೂಲ ಕುಮಾರರಾಮ ದೇವರ ಹತ್ತನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿರುವ ಉತ್ಸವ ಮೂರ್ತಿಗಳಲ್ಲಿ ಅಗಳಕುಪ್ಪೆ ಕುಮಾರರಾಮನದ್ದು,ದೊಡ್ಡಸಾರಂಗಿಯ ಲಕ್ಷ್ಮೀ ದೇವಿಯವರದ್ದು, ಹಾಗೂ ಹೆತ್ತೆನಹಳ್ಳಿ ಮಾರಮ್ಮ ದೇವಿಯವರದ್ದು.#hampi #hampihistory #kumararaama
Доступные форматы для скачивания:
Скачать видео mp4
-
Информация по загрузке: