ಕೊರಗದಿರು ಮನವೇ...Koragadiru manave...
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2023-03-25
Просмотров: 20516
Music & Lyrics : Martin Manjapra
Kannada Lyrics : Bro Dennys George
Singer : Lijo Jose
Song Lyrics
ಕೊರಗದಿರು ಮನವೇ ಬಳಲದಿರು ಮನವೇ ಕೇಳಿದರಾರು ನಂಬಲಾರದ ಅದ್ಭುತ ದೇವರು ನಡೆಸುವರು -2 ಝಲ್ಲರಿಯಿಂದ ಕಿನ್ನರಿಯಿಂದ ಸ್ತುತಿಸು ಎನ್ ಮನವೇ -2
ದುಃಖಗಳೆಲ್ಲಾ ಅನಂದವಾಗಲು ಸ್ತುತಿಸು ಎನ್ ಮನವೇ
1. ಕೆಂಪು ಸಮುದ್ರದ ಮುಂದೆ ನೀ ಹೆದರುವೆಯೋ
ಮನವೇ -2
ಕೆಂಗಡಲ ಮೇಲೆ ಕರವನು ಚಾಚುತಾ ದೇವರು ಬರುವುದೋ ದಾರಿಯ ತೆರೆಯುವರು
2. ಮರುಭೂಮಿಯಲ್ಲಿ ಉರಿ ಬಿಸಿಲಲ್ಲಿ ಕೊರಗುವೆಯೊ ಮನವೇ -2
ಹಾಗರಳಿನ ಕೂಗನು ಕೇಳಿ ದೇವರು ಬರುವರಿದೊ ಬುಗ್ಗೆಯ ತೆರೆಯುವರು
3. ಕೆರೀತಿನ ಹಳ್ಳದಲ್ಲಿ ನೀ ಹಸಿದಿರುವೆಯೋ ಮನವೇ -2
ಆಗಸದ ಹಕ್ಕಿಗಳಿಂದ ರೊಟ್ಟಿಯ ಕೊಡುವರಿದೋ ದೇವರೇ ಬಡಿಸುವರು
Доступные форматы для скачивания:
Скачать видео mp4
-
Информация по загрузке: