Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಆತ್ಮ ಶಕ್ತಿಯೇ ಇಳಿದು ಬೇಗ ಬಾ... Athma Shaktiye Ilidu Bega Baa

Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

Загружено: 2023-05-20

Просмотров: 24958

Описание:

Music & Lyrics : Reji Narayanan
Kannada Lyrics : Bro Dennys George
Singer : Lijo Jose

🎶🎵
ಹೊಸ ಹೊಸ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು
AFCM KANNADA MUSIC SUBSCRIBE ಮಾಡಿರಿ

Song Lyrics

ಆತ್ಮ ಶಕ್ತಿಯೇ ಇಳಿದು ಬೇಗ ಬಾ
ಇಳಿದು ಬೇಗ ಬಾ
ಮಳೆಯಂತೆ ತೋಯಿಸೆನ್ನ ಬಾ

ಸ್ಪರ್ಗದಗ್ನಿಯೇ ಇಳಿದು ಬೇಗ ಬಾ
ಇಳಿದು ಬೇಗ ಬಾ
ಮಳೆಯಂತೆ ತೋಯಿಸೆನ್ನ ಬಾ

ಆತ್ಮನದಿಯಾಗೆನ್ನೊಳು ಪ್ರವಹಿಸ ಬಾ
ಆತ್ಮಶಕ್ತಿಯಾಗೆನ್ನೊಳು ಪ್ರಜ್ವಲಿಸ ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ

1
ಪಂಚಶತಮ ದಿನದಾ ಮಾಳಿಗೆಯೊಳು
ಅಗ್ನಿ ನಾಳದಂತೆ ಬಂದು ಇಳಿದವರೆ -2
ಅಗ್ನಿ ಜ್ವಾಲೆಯಂತೆ ಭಾನು ಬಿರಿದು ಬಾ
ಬಿರುಗಾಳಿಯಂತೆ ಅಬ್ಬರಿಸ ಬಾ -2
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
2
ರೆಕ್ಕೆ ಚಾಚಿದ ಹದ್ದಿನಂತೆ ಹಾರಲು
ದಣಿಯದಂತೆ ಬಲದಿಂದ ಓಡಲು
ಕಾದಿರುವೆನು ನಾ ನನ್ನ ಯೇಸುವೇ
ನವ ಶಕ್ತಿಯಿಂದ ತುಂಬಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ
3
ಏಲಿಯನ ಯಾಗದೊಳ್ ಇಳಿದಗ್ನಿಯೇ
ಮುಳ್ ಪೊದೆಯೊಳ್ ಮೋಶೆ ಮೇಲೆ ಇಳಿದಗ್ನಿಯೇ
ದೇಹ ರೂಪದೊಳ್ ಇಳಿದು ಬೇಗ ಬಾ
ಪಾರಿ ವಾಳದಂತೆ ಹಾರಿಳಿದು ಬಾ
ಮಳೆಯಂತೆ ತೋಯಿಸೆನ್ನ ಬಾ
ಮಳೆಯಂತೆ ತೋಯಿಸೆನ್ನ ಬಾ

ತೋಯಿಸ ಬಾ ಅಗ್ನಿಯೇ
ತೋಯಿಸೆನ್ನ ಬಾ

ಆತ್ಮ ಶಕ್ತಿಯೇ  ಇಳಿದು ಬೇಗ ಬಾ... Athma Shaktiye Ilidu Bega Baa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

KAVKAZ WORSHIP — Альбом №3: Христианская музыка Кавказа

ಅಭಿಷೇಕದ ಬಿರುಗಾಳಿಯನು ಬೀಸಿರಿ..Abhishekada Birugaliyanu #holyspirit #frxavierkhanvattayil #pentecost

ಕೊರಗದಿರು ಮನವೇ...Koragadiru manave... #frxavierkhanvattayil, #afcm, #kannadasongs, #abhishekagni

Sakala Jeevadodeyane I Kannada Hymn I Glany Fernandes I Ft. Sangeetha Balachandra I Cajetan Dias

Sankeerthanegalu

Sankeerthanegalu

ಅಸಿಸಿಯ ಸಂತ ಫ್ರಾನ್ಸಿಸ್ ರವರ ಚಲನಚಿತ್ರ ಕನ್ನಡದಲ್ಲಿ| Movie of St. Fransis of Assisi in kannada

ವೇಲಂಕನ್ನಿ ಮಾತೆ | Velankanni Mathe | #frxavierkhanvattayil #VelankanniKannadaSong #MothermaryKannada

ಸ್ಥಿರಪಡಿಸುವಾತನು (Kannada) (Sthirapadisuvaathanu)

ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil

Kannada Christian Devotional Songs | ಕನ್ನಡ ಸ್ತುತಿ ಗೀತೆಗಳು। Nonstop Good Friday Kannada Worship Songs

ಪ್ರಾರ್ಥನೆಯ ಶಕ್ತಿ‼️ಪೌಲೋಸ್ ಶಾಮ್ ರವರ ಅನುಭವ ಸಾಕ್ಷ್ಯ‼️ #AbhishekagniTestimony #frxavierkhanvattayil #pdm

Kannada Worship Mashup // Prakash Halmidi / Blessy Godwin #ninrakthavasurisi #neenekaarana #2025

ಆತ್ಮರೇ ಅಗ್ನಿಯಾಗಿ ತುಂಬಿರಿ..Athmare Agniyagi Thumbiri #christiandevotional #frxavierkhanvattayil

"O Yesuve" Official Video | Kannada Gospel Song 2022 - Rakshith Ashirvad Projects

"DEVALAYA NINNADU EE PRARTHANE NAMMADU", Kannada Christian devotional song.

ಯೇಸು ಪ್ರಭುವಿನ ವಾಗ್ದಾನವೇ...Yesu Prabhuvina Vagdanave #kannadasong #christiandevotionalsongs #afcm

ಕರುಣೆಯ ಜಪಸರ |ಅನಂತ ತಂದೆಯೆ |Karuneya japasara| ananta tandeye| Divine Mercy Chaplet in Kannada| (song)

Nannesu I ನನ್ನೇಸು I ರಾಜೇಶ್ ಕೃಷ್ಣನ I ಡಾ. ವಿನ್ಸೆಂಟ್ . ಎ I Janadhare

ಇಸ್ರಾಯೇಲ ಎಕಾ ರಾಜನಾಗಿ ಬಾಳುವ ದೇವಾ Israyela Eka Rajanagi Baluva Deva Kannada  Hymns (song)¹³

ನನಗಾಗಿ ಕಾಯುವನು...Nanagagi Kayuvanu #christiansongs #christiandevotionalsongs #afcm #abhishekagni

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]