Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

Автор: Awaaz Samvidhan

Загружено: 2025-12-06

Просмотров: 308

Описание:

ಯಾದಗಿರಿಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

ಯಾದಗಿರಿ: ಯಾದಗಿರಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹೆರಿಗೆ ವೇಳೆ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿರುವ ಪ್ರಕರಣ ಜಿಲ್ಲೆಯಲ್ಲಿ ಆಕ್ರೋಶ ಹುಟ್ಟಿಸಿದೆ. ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡಾದ ನಿವಾಸಿ ನೀಲಾಬಾಯಿ ನಿನ್ನೆ ಬೆಳಗ್ಗೆ ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ, ಸಿಬ್ಬಂದಿ ಬೆಡ್ ಕೊಡದೆ ಇಡೀ ದಿನ ನೆಲದಲ್ಲೇ ಮಲಗಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾತ್ರಿಯಿಡೀ ನೋವಿನಿಂದ ಬಳಲಿದ ಬಳಿಕ ಬೆಳಗ್ಗೆ 5 ಗಂಟೆಗೆ ವೈದ್ಯರು ತುರ್ತುವಾಗಿ ಸಿಜೇರಿಯನ್ ನಡೆಸಿದರೂ ಮಗು ಸಾವನ್ನಪ್ಪಿದೆ. “ನಾರ್ಮಲ್ ಆಗುತ್ತೆ” ಎಂದು ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

#ಕನ್ನಡನ್ಯೂಸ್ #yadgirnews #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ

ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

BURZA W SEJMIE - AWANTURA NA POCZĄTKU OBRAD!

OPĘTANY UCZEŃ

OPĘTANY UCZEŃ

TV5 AKHADAದರ್ಶನ್​​ರನ್ನೇ ಕೊಲೆಗಾರ ಅನ್ನೋದಕ್ಕೆ ಬಲವಾದ ಸಾಕ್ಷಿ ಏನಿರಬೇಕು? Renukaswamy Case Trial In Court

ಜಿಲ್ಲಾ ತಾಯಿ–ಮಕ್ಕಳ ಆಸ್ಪತ್ರೆ ಶಿಶು ಸಾವು: ನಿರ್ಲಕ್ಷ್ಯ ಆರೋಪಕ್ಕೆ ಡಾ. ರಿಜ್ವಾನ್ ಆಫ್ರೀನ್ ಏನು ಉತ್ತರಿಸಿದರು?”

Policja zatrzymała 12-latkę. Co wiemy o zabójstwie 11-latki

48. posiedzenie Sejmu - dzień 1 - 17 grudnia 2025 r.

Ludzie Nawrockiego

Ludzie Nawrockiego "przekraczają granice chamstwa i kłamstwa". Kosiniak-Kamysz dał przykłady

Press Meet YADGIR||ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಗರಿಷ್ಠಕ್ಕೆ — ನವೆಂಬರ್ 25ರಿಂದ ಫ್ರೀಡಂ ಪಾರ್ಕ್ ಸತ್ಯಾಗ್ರಹ!

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

ರಾಜ್ಯ ಯುವೋತ್ಸವ: ಯಾದಗಿರಿ ಕೋಟೆಯಲ್ಲಿ ಶಿವರಾಜ ಮಾರ್ಗದರ್ಶನದ ಉಚಿತ ರಾಕ್‌ಕ್ಲೈಂಬಿಂಗ್ ಸಂಭ್ರಮ

3 ದಿನ ಕಳೆದ್ರೂ ಕೊ*ಲೆ ಮಾಡಿ ವೀಡಿಯೋ ಮಾಡಿದ ಆರೋಪಿ ಬಂಧಿಸದ ಪೊಲೀಸರು!

FRIENDZ - KOLĘDA 🎅🏻

FRIENDZ - KOLĘDA 🎅🏻

Rusza proces Macierewicza, twórcy kłamstwa smoleńskiego, którym od 16 lat polaryzuje społeczeństwo

ತುಮಕೂರಿನಲ್ಲಿ ಸಿಸಿಟಿವಿಗಳ ಜತೆಗೇ ಡ್ರೋನ್  ಕಣ್ಗಾವಲಿರಲಿದೆ:Tumakuru District Police

Amuku Dumuku Manja Exclusive Interview | ಜನ ಇಷ್ಟ ಪಡೋದೇ ಈ ಅಮುಕು ಡುಮುಕು ತಿರ್ಪೆ ಶೋಕಿನ..! | SPK

30ಕ್ಕೂ ಹೆಚ್ಚು ಪುಡಿರೌಡಿಗಳಿಂದ ಮನೆಯ ವಸ್ತುಗಳು ಪುಡಿಪುಡಿ | Guarantee News

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಎಸ್‌ಟಿ ಸ್ಥಾನಮಾನಕ್ಕೆ ಡಿ.29ರಂದು ರಾಜ್ಯಮಟ್ಟದ ಹೋರಾಟ: ನಾಗರತ್ನ ಅನಪೂರ

“Insurance Boss in Hot Water: Accused of Fraud and Blackmail Over GH₵10,000!”

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]