ಶ್ರೀ ವರತೇ ಭೂತಪ್ಪ ಸ್ವಾಮಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸನ್ನಿಧಿಯಲ್ಲಿ ಹೋಮ ಯಜ್ಞಾದಿಗಳು
Автор: Sanna Ajjayya
Загружено: 2025-12-10
Просмотров: 115
ದಿ.10=12=2025 ದೇವಸ್ಥಾನ ಸನ್ನಿಧಿಯಲ್ಲಿ ಬೆಳಗ್ಗೆ ಶುಭ ಮುಹೂರ್ತದಲ್ಲಿ ನಾನಾ ವಿಧ ವಿಧಾನ ಹೋಮ ಯಜ್ಞಾನ ಮಧ್ಯಾಹ್ನ 3 ಗಂಟೆವರೆಗೆ ಬಂದಂತಹ ಭಕ್ತಾದಿಗಳಿಗೆ ಯಾವುದೇ ತರದ ತೊಂದರೆ ಕಷ್ಟ ಕಾರ್ಪಣ್ಯಗಳು ವಾಮಾಚಾರ ದೋಷ ನಿರ್ವಹಣೆ ಗಾಗಿ ಬಂದಿರುವ ಭಕ್ತಾದಿಗಳು ಕುಟುಂಬಸ್ಥರು ಹಾಗೂ ಸಹ ಕುಟುಂಬಸ್ಥರು ಬಂದಿರುವ ಭಕ್ತರಿಗೆ ಎಲ್ಲಾ ದೋಷಗಳು ನಿರ್ವಹಣೆ ವಾಗಿ ಸುಖ ಶಾಂತಿ ಅಭಿವೃದ್ಧಿ ಉದ್ಯೋಗದ ಅಭಿವೃದ್ಧಿ ಮಕ್ಕಳ ವಿದ್ಯಾಭ್ಯಾಸ ಅಭಿವೃದ್ಧಿ ಆಗಲೆಂದು ಪೂರ್ಣಾವಧಿ ಪೂಜೆ ಸಲ್ಲಿಸಿ ಮಾಮಂಗಳಾರತಿ ಮಾಡಲಾಯಿತು
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ ಸಂಪರ್ಕಿಸಿ 9632808456
ಶ್ರೀ ಸಣ್ಣ ಅಜ್ಜಯ್ಯ ಸ್ವಾಮಿ ಧರ್ಮದರ್ಶಿಗಳು ಹಾಗೂ ಪ್ರಧಾನ ಅರ್ಚಕರು
ಎಲ್ಲರೂ ದೈವ ಸನ್ನಿಧಿಯ ಯುಟ್ಯೂಬ್ ಚಾನೆಲ್ ಯನ್ನು ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು 💐💐💐💐💐💐💐💐💐💐💐💐
Доступные форматы для скачивания:
Скачать видео mp4
-
Информация по загрузке: