ಶ್ರೀ ವರ್ತೆ ಭೂತಪ್ಪಸ್ವಾಮಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಸನ್ನಿಧಿಯಲ್ಲಿ ಹೋಮ ಯಜ್ಞನ 9632808456
Автор: Sanna Ajjayya
Загружено: 2025-12-10
Просмотров: 113
ದಿನಾಂಕ 10.12.2025 ರಂದು ದೈವ ಸನ್ನಿಧಿಯಲ್ಲಿ ನಾನಾ ವಿಧ ವಿಧಾನ ಹೋಮ ಯಜ್ಞಾದಿಗಳು ಬಂದಂತ ಭಕ್ತಾದಿಗಳಿಗೆ ನಾನಾ ವಿಧ ವಿಧಾನದ ದೋಷ ನಿರ್ವಹಣೆ ವಾಮಾಚಾರ ದೋಷ ಸಕಲ ಕಾರ್ಯಗಳ ತೋಂದರೆ ಬಗ್ಗೆ ನಿರ್ವಹಣೆ ವಾಗುವಂತೆ ಇಂದು ಬುಧವಾರ ಬೆಳಗ್ಗೆ ಶುಭ ಮುಹೂರ್ತದಿಂದ 3:00 ವರೆಗೆ ಹೋಮ ಯಜ್ಞಾದಿಗಳು ಕಾರ್ಯಕ್ರಮ ನಡೆಯಿತು ಮತ್ತು ಇವರಿಗೆ ಬಂದಂತ ಭಕ್ತಾದಿಗಳು ಕುಟುಂಬಸ್ಥರು ಮತ್ತು ಸಹ ಕುಟುಂಬಸ್ಥರು ಎಲ್ಲಾ ರೀತಿಯ ಆರೋಗ್ಯ ಭಾಗ್ಯ ಸುಖ ಶಾಂತಿ ನೆಮ್ಮದಿ ವ್ಯವಹಾರದ ಅಭಿವೃದ್ಧಿ ವ್ಯವಸಾಯ ಅಭಿವೃದ್ಧಿಯಾಗಲೆಂದು ಮಹಾಮಂಗಳಾರತಿ ಸಲ್ಲಿಸಿ ದೈವ ಸನ್ನಿಧಿಯಲ್ಲಿ ಸಂಕಲ್ಪ ಮಾಡಲಾಯಿತು
ಎಲ್ಲರೂ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ ಹೆಚ್ಚಿನ ಮಾಹಿತಿಗಾಗಿ ಶ್ರೀಸಣ್ಣ ಅಜ್ಜಯ್ಯ ಧರ್ಮದರ್ಶಿಗಳು ಹಾಗೂ ಪ್ರಧಾನ ಅರ್ಚಕರು ಆದಿ ಬಸವೇಶ್ವರ ನಗರ ಹರಪ್ಪನಹಳ್ಳಿ ವಿಜಯನಗರ ಜಿಲ್ಲೆ ಮೊಬೈಲ್ ನಂಬರ್ ಗೆ ಸಂಪರ್ಕಿಸಿ 9632808456
Доступные форматы для скачивания:
Скачать видео mp4
-
Информация по загрузке: