ಗೆಣಸಿನ ಪಲ್ಯ| Sweet potato palya
Автор: Swayam Paaka
Загружено: 2025-10-23
Просмотров: 2702
ಗೆಣಸಿನ ಪಲ್ಯ ಸುಲಭವಾಗಿ ,ಕಡಿಮೆ ಸಮಯದಲ್ಲಿ ಮಾಡಬಹುದಾದ ರುಚಿಯಾದ ಹಾಗೂ ಆರೋಗ್ಯಕರವಾದ ಪಲ್ಯ. ಗೆಣಸಿನಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಜೀರ್ಣಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ. ಗೆಣಸಿನಿಂದ ವಿಟಮಿನ್ ಎ,ಸಿ ಮತ್ತು ಡಿ ದೊರಕುತ್ತದೆ. ಗೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ತೂಕ ಕಡಿಮೆ ಮಾಡಲು ಸಹಕಾರಿ. ದಿನನಿತ್ಯದ ಆಹಾರದಲ್ಲಿ ಗೆಣಸನ್ನು ಬಳಸುವುದು ತುಂಬಾ ಒಳ್ಳೆಯದು
Доступные форматы для скачивания:
Скачать видео mp4
-
Информация по загрузке: