ಗೋ'ಹಂತಕ ನಯಾಜ್'ನ ಕಳ್ಳಾಟ ಬಯಲು| Nisarga Dairy Farm | Deccan Report Exclusive | Karnataka
Автор: DECCAN REPORT KANNADA
Загружено: 2025-10-29
Просмотров: 16205
Full Audio conversation link below:
• 'ಗೋ'ಹಂತಕ ನಯಾಜ್ Warning | Nisarga Dairy Far...
ನಿಸರ್ಗ ಡೈರಿ ಫಾರ್ಮ್ ಮಾಲೀಕನಾದ ನಯಾಜ್ ಮಾಡುತ್ತಿದ್ದ ಪಾಪ ಕಾಂಡದ ವಿರುದ್ಧ ನಮ್ಮ ಡೆಕನ್ ರಿಪೋರ್ಟ್ ಕನ್ನಡ ವಾಹಿನಿಯಲ್ಲಿ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಈತ ಅನಧಿಕೃತವಾಗಿ ಗರ್ಭ ಧರಿಸಿರುವ ಹಸುಗಳನ್ನು ಇತರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕಳ್ಳ ಸಾಕಣೆ ಮಾಡಿ ನಮ್ಮ ರಾಜ್ಯದ ಸಾಕಷ್ಟು ಜನರಿಗೆ ಮಾರಾಟ ಮಾಡಿರುತ್ತಾನೆ. ಸುಮಾರು 2000 ಕಿಲೋಮೀಟರ್ ದೂರದಿಂದ ಸಂಚರಿಸಿ ಬಂದ ಆ ಮುಗ್ಧ ಜೀವಿಗಳು ನೋವಿನಿಂದ ಬಳಲಿ ಸಾವನ್ನಪ್ಪುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಸುದ್ದಿ ಮಾಡುವ ಮುನ್ನವೇ ಆತನಿಗೆ ಕರೆ ಮಾಡಿ ಅವನ ಹೇಳಿಕೆಯನ್ನು ಕೂಡ ಪಡೆಯಲಾಗಿತ್ತು ಆತ ಏನು ಹೇಳಿದ್ದನ್ನು ಆ ಸಂಪೂರ್ಣ ದ್ವನಿಸುರಳಿಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಈ ಪಾಪದ ಕೃತ್ಯವನ್ನು ಎಸೆಗುತ್ತಿರುವ ನಯಾಜ್ ನಮ್ಮ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ನಂತರ ಜನರಿಗೆ ದಿಕ್ಕು ತಪ್ಪಿಸುವಂತಹ ಮಾಹಿತಿಗಳನ್ನು ಫೇಸ್ಬುಕ್ ಲೈವ್ ಮಾಡುವ ಮೂಲಕ ಹಂಚಿಕೊಂಡಿರುತ್ತಾನೆ ಅದಲ್ಲದೆ ನಾವು ಈತನ ಬಳಿ ಒಂದುವರೆ ಲಕ್ಷ ದುಡ್ಡು ಕೇಳಿರುತ್ತೇವೆ ಎಂದು ಹೇಳಿಕೊಂಡಿರುತ್ತಾನೆ. ಆ ಹಣ ನೀಡದಿದ್ದಕ್ಕಾಗಿ ನಾವು ಈ ಸುದ್ದಿಯನ್ನು ಪ್ರಸಾರ ಮಾಡಿರುವುದಾಗಿ ತಿಳಿಸಿರುತ್ತಾನೆ.
ಆತನ ಬಳಿ ನಾವು ಮಾತನಾಡಿರುವ ಈ ಧ್ವನಿ ಸುರುಳಿಯನ್ನು ಕೇಳಿದ ನಂತರ ನಿಮಗೆ ಗೊತ್ತಾಗುತ್ತದೆ ಈತ ಎಂತಹ ದೊಡ್ಡ ವಂಚಕ ಸುಳ್ಳುಗಾರ ಎಂದು. ಈತನ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದ ಎಲ್ಲರಿಗೂ ನಾವು ಈ ಮೂಲಕ ತಿಳಿಸುವುದೇನೆಂದರೆ ನಿಮ್ಮಲ್ಲಿ ಈತನ ವಿರುದ್ಧ ಯಾವುದಾದರೂ ಸಾಕ್ಷಿ ಇದ್ದಲ್ಲಿ ಅಥವ ನೀವು ಕೂಡ ಈತನಿಂದ ನೊಂದವರಲ್ಲಿ ಒಬ್ಬರಾಗಿದ್ದಲ್ಲಿ ನಮಗೆ ಮಾಹಿತಿ ನೀಡಿ ನಾವು ನಿಮ್ಮ ದೂರಿನ ವಿರುದ್ಧ ಸಂಬಂಧ ಪಟ್ಟ ಇಲಾಖೆಗಳು ಕಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇವೆ.
ಬ್ಯೂರೋ ವರದಿ, ಡೆಕ್ಕನ್ ರಿಪೋರ್ಟ್ ಕನ್ನಡ.
Contact @9611219711
#viral #viralvideo #video #viralvideos #videos #viralreels #news #bjp #indiannationalcongress #karnataka #karnatakahighcourt #crime #nisargadairyfarm #animals #animalhusbandrydepartment #animalabuser #animalabuseawareness #kannadanews #karnatakalatestnews #animallovers #psychology#cow #cowvideos #cows #cowlover #cowmandi #cowvideo #cowfarm
Доступные форматы для скачивания:
Скачать видео mp4
-
Информация по загрузке: