ಶ್ರೀ ಸುರಗಿರಿ ಕ್ಷೇತ್ರದಲ್ಲಿ ಶ್ರಾವಣದ ಕಡೆ ಶುಕ್ರವಾರದಂದು ನಡೆದ ಅಮ್ಮನವರ ಅಭ್ಯಂಗಸ್ನಾನ & ಮಡಿಭಜನೆ ಕಾರ್ಯಕ್ರಮ
Автор: ಸುರಗಿರಿ ಭುವನೋತ್ಸವ SURAGIRI BHUVANOTSAVA
Загружено: 2025-09-04
Просмотров: 214
ಶ್ರೀ ಸುರಗಿರಿ ಶಕ್ತಿ ಪೀಠಂ ಕುಂದರಗಿಯ ಭುವನೇಶ್ವರಿ ಅಮ್ಮನವರ ಭುವನೋತ್ಸವ ಹಾಗೂ ಅಂಬಾರಿ ಉತ್ಸವ 2025 ರ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ
ಶ್ರೀ ಸುರಗಿರಿ ಕ್ಷೇತ್ರದಲ್ಲಿ ಶ್ರಾವಣದ ಕಡೆ ಶುಕ್ರವಾರದಂದು ನಡೆದ ಅಮ್ಮನವರ ಅಭ್ಯಂಗಸ್ನಾನ &ಮಡಿಭಜನೆ ಕಾರ್ಯಕ್ರಮ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿಯ ಸುರಗಿರಿ ಶಕ್ತಿ ಪೀಠಂ, ಭುವನೇಶ್ವರಿ ಅಮ್ಮನವರ ಭುವನೋತ್ಸವ ಮತ್ತು ಅಂಬಾರಿ ಉತ್ಸವ ಕರ್ನಾಟಕದ ಎರಡನೇ ದಸರಾ ಉತ್ಸವ ಎಂದೇ ಖ್ಯಾತಿ ಪಡೆದಿದೆ.
ನಾಲ್ಕು ದಿನಗಳ ಕಾಲ ನಡೆಯುವಂತಹ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ವಿಜೃಂಭಣೆಯಿಂದ ನಡೆಯುವ ಅಂಬಾರಿ ಉತ್ಸವವಂತೂ ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ, ಅದೇ ರೀತಿ ಲಕ್ಷ ದೀಪೋತ್ಸವ, ದೇವಿಗೆ ಉಡಿ ತುಂಬವ ಕಾರ್ಯಕ್ರಮ ಹಾಗೆ ಕೃಷಿ ಮೇಳ ಕೂಡ ಜಾತ್ರೆಯ ಮತ್ತೊಂದು ವಿಶೇಷತೆ.
ಎಲ್ಲ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ವಿಡಿಯೋ - VD STUDIOS BAGALKOTE (8088283632)
ಭುವನೇಶ್ವರಿ ಶಕ್ತಿ ದೇವಿಯ ಆಶೀರ್ವಾದ ಸದಾಕಾಲ ಎಲ್ಲರ ಮೇಲಿರಲಿ
ಜೈ ಸುರಗಿರಿ ಭುವನೇಶ್ವರಿ ದೇವಿಯೇನಮಃ
Доступные форматы для скачивания:
Скачать видео mp4
-
Информация по загрузке: