ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ Sri Satya Sai Sarala Memorial Hospital.....
Автор: KA ಕನ್ನಡ NEWS 24×7
Загружено: 2024-10-24
Просмотров: 9186
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ Sri Satya Sai Sarala Memorial Hospital..... #chikabalapur#district#muddenahallu#Sru#Satya#Sai#Sarala#Memorial#Hospital#free#treatment#cardiac#treatments#all ages#free ofcost#share#subscribe#supportus#followus#thankyou#
|| KA ಕನ್ನಡ NEWS 24×7 ||
ನಮ್ಮ ಚಾನೆಲ್ ಗೆ ಭೇಟಿ ಮಾಡಿದಕ್ಕೆ ಧನ್ಯವಾದಗಳು, subscribe ಆಗುವ ಮೂಲಕ ಈ ನಿಮ್ಮ ಕನ್ನಡ ಚಾನಲ್ ಬೆಳೆಸಿ, ಹರಸಿ, ಹಾರೈಸಿ, ಆರ್ಶಿವದಿಸಿ..
ಸತ್ಯಮೇವ ಜಯತೇ, ಕಾಲಾಯ ತಸ್ಯೆ ನಮಃ ಇಂದು ಸತ್ಯ ಮರೆಯಾಗಿ ಅಸತ್ಯ ಎಲ್ಲೆಡೆ ತಾಂಡವ ಆಡುತ್ತಿದೆ ಆದರೆ ಕಾಲ ಹೀಗೆ ಇರದು, ಸತ್ಯದ ಬಟ್ಟೆಯ ತೊಟ್ಟು ಮೆರೆಯುವ ಸುಳ್ಳು ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇ ಬೇಕು ಸತ್ಯ ಬಯಲಿಗೆ ಬರಲೇ ಬೇಕು.
ಸತ್ಯದ ಮುಖವಾಡದ ಅಡಿಯಲ್ಲಿ ಅಡಗಿರುವ ಸುಳ್ಳನ್ನು ಹೊರಗೆಳೆದು ಕತ್ತಲ ಜಗದಲ್ಲಿ ಅಡಗಿರುವ ಸತ್ಯದ ಅನಾವರಣ ಮಾಡುವುದೇ ಈ ಅಪ್ಪಟ ಕನ್ನಡ ಚಾನಲ್ ಉದ್ದೇಶ.
ಇರುವ ಸುದ್ದಿ ಇದ್ದ ಹಾಗೆ ತಕ್ಷಣ ನಿಮ್ಮ ಮುಂದೆ ಬಿತ್ತರವಾಗುತ್ತದೆ. ಕತ್ತಲ ಜಗದ ಅಡಿಯಲ್ಲಿ ಸಿಲುಕಿ ನರಳುವ ಜೀವಗಳನ್ನ ಹುಡುಕೊಣ ಕತ್ತಲ ಜಗದಿಂದ ಅವರನ್ನ ಹೊರತರೋಣ. ನನ್ನ ಜೊತೆಗೆ ಜೊತೆಯಾಗಿ ನನ್ನ ಕೈಗೆ ಕೈ ಸೇರಿಸಿ ನಿಮ್ಮೊಂದಿಗೆ ನಾನೀದ್ದೇನೆ .
ಕನ್ನಡವೇ ಸತ್ಯ ಕನ್ನಡ ವೇ ನಿತ್ಯಸಿರಿಗನ್ನಡಂ ಗೆಲ್ಗೆ .ಕನ್ನಡವನ್ನ ಬಳಸಿ ಕನ್ನಡವನ್ನ ಉಳಿಸಿ,..
———————————————————
Corporate Office:
KA & NEWS 24X7
#232, Hunumantha Gowda Circle, LBS Nagar,K. Narayanapura Bangalore-560077
Contact Details:
Mob: 9663107646,8660612102
Mail: kakannadanews@gmail.com
Website : WWW.kakannadanews24/7.live
Доступные форматы для скачивания:
Скачать видео mp4
-
Информация по загрузке: