ನಮ್ಮ ಪ್ರಾಣ ಹೋದ್ರು ಭೂಮಿ ಬಿಡೋಲ್ಲ | FREEDOM PARK | MANOJ
Автор: eedina
Загружено: 2025-11-26
Просмотров: 797
ಸಂಯುಕ್ತ ಕರ್ನಾಟಕ ಹೋರಾಟ ಮತ್ತು ಕಾರ್ಮಿಕ ಸಂಘಟನೆಗಳು ಸೇರಿ ನಡೆಸಿದ ಬೆಂಗಳೂರು ಚಲೋ ಹೋರಾಟದಲ್ಲಿ ರೈತರು, ಕಾರ್ಮಿಕರು ಮತ್ತು ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೋರಾಟ ಮಾಡಿದರು ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ಕಾಯಿದೆಗಳು ಮತ್ತು ರಾಜ್ಯ ಸರ್ಕಾರದ ಅಕ್ರಮ ಭೂಮಿ ಮಂಜುರಾತಿ ವಿರುದ್ಧ ಘೋಷಣೆ ಕೂಗಿದರು.
#freedompark #protest #congress #bjp #karnatakanews #karnataka #freedomparkprotest #hcmahadevappa #siddaramaiah #dkshivakumar #congresskarnataka
Доступные форматы для скачивания:
Скачать видео mp4
-
Информация по загрузке: