Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮನಸ್ಸಿನ್ಯಾಗ ಗ್ವಾಡಿ ಮೂಡೊದಕ್ಕಿಂತ ಮೊದ್ಲು ಮನಿ ಗ್ವಾಡಿ ಕಟ್ಟೆವಿ!!Part-3

Автор: Badukina Butthi

Загружено: 2024-01-16

Просмотров: 455535

Описание:

ಪದ್ಮಶ್ರೀ ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ, ಜನಿಸಿ ಎಸ್ ಎಸ್ ಎಲ್ ಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ಸಣ್ಣವರಿದ್ದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಆಸಕ್ತಿ ವಹಿಸಿ ಕೃಷಿ ಯಂತ್ರಗಳ ಅಧ್ಯಯನದಲ್ಲಿ ತೊಡಗಿ ಅದರ ಪ್ರಯೋಗಕ್ಕಾಗಿ ಇದ್ದ ಮನೆ, ಹೊಲ ಕಳೆದುಕೊಂಡು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಗೆಳೆಯರು, ಹಿತೈಷಿಗಳು ಸರ್ಕಾರದವರ ಸಹಾಯದಿಂದ ಈ ದಿನ ವರ್ಷಕ್ಕೆ 60 ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬಂದಿದ್ದು, ಇಲ್ಲಿಯವರೆಗೆ 24 ಸಂಶೋಧನೆಗಳನ್ನು ಮಾಡಿ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ. ನಡಕಟ್ಟಿನ ಕೂರಿಗೆ ಈಡಿ ಜಗತ್ತಿನ ತುಂಬಾ ಹೆಸರು ಮಾಡಿದೆ.ಬನ್ನಿ, ಕಾದರ್ ರವರ ಕಥೆಗೆ ಮತ್ತು ನಡಕಟ್ಟಿನ ಕೂರಿಗೆ ತಮಗೆ ಸ್ವಾಗತ.

Padmashri Abdul Qader Imam Saab Nadkatti was born in Annigeri of Dharwad district, and completed his education up to SSLC. He became interested in new inventions when he was young and engaged in the study of agricultural machinery and when he lost his house and field and fell into the street begging, he even decided to commit suicide. But with the help of friends and well-wishers from the government, today it has reached the level of doing business of 60 crores per year.So far he has done 24 researches and has become an agricultural expert. He has made Nadkattina Koori very famous in the world. Come, welcome to Kadar's story and Nadkattina Koori.

Address :Horakri street, Hebsur road,Annigeri, Dharwad -582201

map:https://maps.app.goo.gl/J43xBHnFpnaCC...

ph no:9448786350, 8722471217

#agriculture #agricultural #padmashree #padmashriaward #Nadukatiinakoorige #nadukattin #farmer #Farming #farmlife #Agri #abdulkadarimamsab #bangaloreyoutuber
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

ಮನಸ್ಸಿನ್ಯಾಗ ಗ್ವಾಡಿ  ಮೂಡೊದಕ್ಕಿಂತ ಮೊದ್ಲು  ಮನಿ ಗ್ವಾಡಿ  ಕಟ್ಟೆವಿ!!Part-3

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

FARM TOUR-

FARM TOUR-"ಸದಾಶಿವನಗರ ಮನೆ, 6 ಕಾರು, 100 ಎಕರೆ ಜಮೀನು! ನಟ ಚರಣರಾಜ್ ಆಸ್ತಿ!-E02-Actor Charanraj-Kalamadhyama

ಭಾರೀ ದೊಡ್ಡ ಕಾರ್ಯಾಚರಣೆ! | Putin Lands in India | Modi Receives Putin | Masth Magaa Full News | Amar

ಭಾರೀ ದೊಡ್ಡ ಕಾರ್ಯಾಚರಣೆ! | Putin Lands in India | Modi Receives Putin | Masth Magaa Full News | Amar

EP-02||

EP-02||"ಸಾಲ ಕೊಡಿಸಿದ ತಪ್ಪಿಗಾಗಿ ನಾನು ಬಡ್ಡಿ ಕಟ್ತಾ ಇದೀನಿ"!!||

ವಿದ್ಯಾವಂತ ರೈತನ ವೈಜ್ಞಾನಿಕ ಕೃಷಿ ಪದ್ಧತಿ | integrated farming kannada | organic fertilizer for plants

ವಿದ್ಯಾವಂತ ರೈತನ ವೈಜ್ಞಾನಿಕ ಕೃಷಿ ಪದ್ಧತಿ | integrated farming kannada | organic fertilizer for plants

ಸಂಸತ್‌ನಲ್ಲಿ ಗಡ್ಡದಾರಿ ಮುಸ್ಲಿಂ.. ಬೆಚ್ಚಿಬಿದ್ದ ಬಿಜೆಪಿ ನಾಯಕರು.! ಬಿಜೆಪಿ ಪರ ನಿಂತ ಸೋನಿಯಾ!! Mohibbullah

ಸಂಸತ್‌ನಲ್ಲಿ ಗಡ್ಡದಾರಿ ಮುಸ್ಲಿಂ.. ಬೆಚ್ಚಿಬಿದ್ದ ಬಿಜೆಪಿ ನಾಯಕರು.! ಬಿಜೆಪಿ ಪರ ನಿಂತ ಸೋನಿಯಾ!! Mohibbullah

FARM TOUR-ಲೇಬರ್ ಇಲ್ಲದೇ 25 ಲಕ್ಷ ಆದಾಯ ಬರುವ ರೈತನ ಫಾರ್ಮ್! E01-Magadi Sampath-Kalamadhyama-#param

FARM TOUR-ಲೇಬರ್ ಇಲ್ಲದೇ 25 ಲಕ್ಷ ಆದಾಯ ಬರುವ ರೈತನ ಫಾರ್ಮ್! E01-Magadi Sampath-Kalamadhyama-#param

"ಕೇವಲ 200ರೂ ನಿಂದ ಕಾಡಿನ ಮಧ್ಯೆ ನಂ1 ಹೋಮ್ ಸ್ಟೇ ಕಟ್ಟಿದ ಸಾಹಸಿ!-E01-Kadumane Home Stay-Kalamadhyama-#param

ಇಲ್ಲಿ ಹತ್ತು ಸಾವಿರ ಜನಕ್ಕೆ ಕೆಲಸ ನೀಡುವ ಉದ್ದೇಶವಿದೆ!!Employment For 10,000 People||

ಇಲ್ಲಿ ಹತ್ತು ಸಾವಿರ ಜನಕ್ಕೆ ಕೆಲಸ ನೀಡುವ ಉದ್ದೇಶವಿದೆ!!Employment For 10,000 People||

ಗುಪ್ತ ಮಾತುಕತೆಯಲ್ಲಿ ಚರ್ಚೆಯಾಗಿದ್ದೇನು? | Yogi RSS Meeting | Mohan Bhagwat | Sangh BJP | MasthMagaa

ಗುಪ್ತ ಮಾತುಕತೆಯಲ್ಲಿ ಚರ್ಚೆಯಾಗಿದ್ದೇನು? | Yogi RSS Meeting | Mohan Bhagwat | Sangh BJP | MasthMagaa

''ಸರ್ಕಾರಗಳು ಮಂದಿರ, ಮಸೀದಿ ರಾಜಕೀಯದಲ್ಲಿದೆ.ಇಲ್ಲಿ ರೈತರ ಗೋಳನ್ನು ಕೇಳುವವರೇ ಇಲ್ಲ ಹೆದರಬೇಡಿ ನಾವಿದ್ದೇವೆ'' ||

''ಸರ್ಕಾರಗಳು ಮಂದಿರ, ಮಸೀದಿ ರಾಜಕೀಯದಲ್ಲಿದೆ.ಇಲ್ಲಿ ರೈತರ ಗೋಳನ್ನು ಕೇಳುವವರೇ ಇಲ್ಲ ಹೆದರಬೇಡಿ ನಾವಿದ್ದೇವೆ'' ||

ಒಣಗುತ್ತಿದ್ದ ತೋಟವನ್ನು ನಾಲ್ಕೇ ವರ್ಷದಲ್ಲಿ ನೈಸರ್ಗಿಕ ಕೃಷಿಯಿಂದ ಹಸಿರಾಗಿಸಿದ್ದಾರೆ.ಈಗ ಅಂತರ ಬೆಳೆಯು ಇದೆ ಕಳೆಯು ಇದೆ

ಒಣಗುತ್ತಿದ್ದ ತೋಟವನ್ನು ನಾಲ್ಕೇ ವರ್ಷದಲ್ಲಿ ನೈಸರ್ಗಿಕ ಕೃಷಿಯಿಂದ ಹಸಿರಾಗಿಸಿದ್ದಾರೆ.ಈಗ ಅಂತರ ಬೆಳೆಯು ಇದೆ ಕಳೆಯು ಇದೆ

Basaveshwara Khanavali ಹಾಗೆ ನೀವು ಜೋಳದ ರೊಟ್ಟಿಲಿ ದುಡ್ಡು ಮಾಡಬಹುದಾ?

Basaveshwara Khanavali ಹಾಗೆ ನೀವು ಜೋಳದ ರೊಟ್ಟಿಲಿ ದುಡ್ಡು ಮಾಡಬಹುದಾ?

ನಾನೂ ನಿಮ್ಮ ಹಾಗೆ ಹೆದರಿ ಕೂತಿದ್ದೆ,ಆದರೆ ಧೈರ್ಯ ಮಾಡಿ ಹೊರಗೆ ಬಂದೆ,ಈಗ ಚೆನ್ನಾಗಿ ದುಡಿತಿದ್ದೀನಿ!!

ನಾನೂ ನಿಮ್ಮ ಹಾಗೆ ಹೆದರಿ ಕೂತಿದ್ದೆ,ಆದರೆ ಧೈರ್ಯ ಮಾಡಿ ಹೊರಗೆ ಬಂದೆ,ಈಗ ಚೆನ್ನಾಗಿ ದುಡಿತಿದ್ದೀನಿ!!

5 ಲಕ್ಷ ತಿಂಗಳಿಗೆ ದುಡಿಮೆ- ದಿನ 120 ಲೀ. ಹಾಲು -ಸಾಕಲು ದೇಸಿಯ ಗಿರ್ ಹಸು ಕರುಗಳು ಕೊಡ್ತೀನಿ- 9019996427

5 ಲಕ್ಷ ತಿಂಗಳಿಗೆ ದುಡಿಮೆ- ದಿನ 120 ಲೀ. ಹಾಲು -ಸಾಕಲು ದೇಸಿಯ ಗಿರ್ ಹಸು ಕರುಗಳು ಕೊಡ್ತೀನಿ- 9019996427

"ಗೆಳೆಯರೇ ಸಾಲ ಮಾಡುವ ಪ್ರತಿಯೊಬ್ಬರು ಈ ವಿಡಿಯೋ ನೋಡಲೇಬೇಕು"!!Part-1||

10 ಎಕರೆಯಲ್ಲಿ 7 ಸಾವಿರ ವಿದೇಶಿಯ ಹಣ್ಣಿನ ಗಿಡಗಳು.! ಹಣ್ಣಿನ ಪ್ರಪಂಚ & ಹಣ್ಣಿನ ವಿಶ್ವವಿದ್ಯಾನಿಲಯಕ್ಕೆ ಸ್ವಾಗತ EP-01

10 ಎಕರೆಯಲ್ಲಿ 7 ಸಾವಿರ ವಿದೇಶಿಯ ಹಣ್ಣಿನ ಗಿಡಗಳು.! ಹಣ್ಣಿನ ಪ್ರಪಂಚ & ಹಣ್ಣಿನ ವಿಶ್ವವಿದ್ಯಾನಿಲಯಕ್ಕೆ ಸ್ವಾಗತ EP-01

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

ಒಂದು ಎಕರೆ ಇದಕ್ಕೆ ಅಂತ ಮೀಸಲಿಟ್ಟಿದ್ದೇನೆ ಯಾರು ಇಷ್ಟು ದೊಡ್ಡದಾಗಿ ಈ ಬೆಳೆಯನ್ನ ಹಾಕಿಲ್ಲ... ಇದರಿಂದ ಮೂರು ರೀತಿಯ..!

''ಬಿತ್ತುವ ಕೂರಿಗೆಯಲ್ಲಿ 24 ಸಂಶೋಧನಗಳನ್ನು ಕಂಡುಹಿಡಿದವರು ''||#agriculture

''ಬಿತ್ತುವ ಕೂರಿಗೆಯಲ್ಲಿ 24 ಸಂಶೋಧನಗಳನ್ನು ಕಂಡುಹಿಡಿದವರು ''||#agriculture

ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಏಕೋ ಬ್ರಿಕ್ಸ್ ಬಳಸಿ ಪರಿಸರ ಉಳಿಸಿ!!Ph:  6364256007

ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಏಕೋ ಬ್ರಿಕ್ಸ್ ಬಳಸಿ ಪರಿಸರ ಉಳಿಸಿ!!Ph: 6364256007

ವರ್ಷಕ್ಕೆ ನೂರು ಕೋಟಿ ರೂಪಾಯಿ ಹೊಸ ಟೈಯರ್ ಪರ್ಚೇಸ್ ಮಾಡ್ತೀವಿ!!VRL - Part-2!!

ವರ್ಷಕ್ಕೆ ನೂರು ಕೋಟಿ ರೂಪಾಯಿ ಹೊಸ ಟೈಯರ್ ಪರ್ಚೇಸ್ ಮಾಡ್ತೀವಿ!!VRL - Part-2!!

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]