Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಿಸಿಲ ನಾಡು ರೈತ ನಿರ್ಮಿಸಿದ 35 ಎಕರೆ ಹಸಿರು ಸ್ವರ್ಗ | agroforestry farming | integrated farming kannada

Автор: Rangu Kasturi - Farming in Kannada

Загружено: 2025-01-21

Просмотров: 17120

Описание:

ಈ ಮೇಲಿನ ವೀಡಿಯೋದಲ್ಲಿ ಚಿಂಚೋಳಿ ತಾಲೂಕಿನ ಕೊಳ್ಳೂರು ಗ್ರಾಮದ ರೈತರಾದ ಶ್ರೀ ಅನಂತ ರಾವ್ ರವರು 35 ಎಕರೆ ಭೂಮಿಯಲ್ಲಿ ವಿವಿಧ ಭಾಗಗಳಾಗಿ ವಿಂಗಡಣೆ ಮಾಡಿ ಹಲವು ಬಗೆಯ ಹಣ್ಣಿನ ಗಿಡಗಳು ಹಾಗೂ ನಾಲ್ಕು ಎಕರೆ ಪೇರಳೆ ಕೃಷಿ ನಾಲ್ಕು ಎಕರೆ ಸೀತಾಫಲ ಕೃಷಿ ಮಾಡಿದ್ದಾರೆ ಬದುಗಳಲ್ಲಿ ಹಲವಾರು ಅರಣ್ಯ ಗಿಡಗಳನ್ನು ಹಾಕಿದ್ದಾರೆ ಎರಡು ಎಕರೆಯಲ್ಲಿ ತೆಂಗು ಬೆಳೆದಿದ್ದಾರೆ ಅಷ್ಟೇ ಅಲ್ಲದೆ ಸುಮಾರದ ಭೂಮಿಯಲ್ಲಿ ಬಂಗಾರದಂತಹ ರಕ್ತ ಚಂದನ ಶ್ರೀಗಂಧ ಜೊತೆಗೆ ಹಲವು ಕಾಡು ಗಿಡಗಳನ್ನ ಬೆಳೆದಿದ್ದಾರೆ ಕೆಲವು ಬದುಗಳಲ್ಲಿ ಬಿದಿರು ಕೃಷಿ ಮಾಡಿದ್ದಾರೆ
ಅಷ್ಟೇ ಅಲ್ಲದೆ ತೊಗರಿ ಉದ್ದು ಸೋಯಾ ಅವರೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ
ಇದೆಲ್ಲವನ್ನೂ ಸಾವಯವದಲ್ಲಿ ಬೆಳೆಯಲು ನಾಲ್ಕು ದೇಸಿ ಹಸುಗಳನ್ನು ಸಾಕಿಕೊಂಡು ಎರೆಹುಳು ಗೊಬ್ಬರ ತಯಾರಿಸುತ್ತಾರೆ ಜೊತೆಗೆ ಜೀವಾಮೃತ ಘಟಕ ನಿರ್ಮಿಸಿದ್ದಾರೆ ಗೋಕೃಪಾಮೃತ ವೇಸ್ಟ್ ಡಿಕಂಪೋಸರ್ ಗಳನ್ನು ಬಳಸುತ್ತಿದ್ದಾರೆ ಒಟ್ಟಿನಲ್ಲಿ ಸಮಗ್ರ ಕೃಷಿ ಜೊತೆಗೆ ಅರಣ್ಯ ಕೃಷಿ ಮಾಡಿ ಕಲಬುರ್ಗಿ ಭಾಗದಲ್ಲಿ ಒಬ್ಬ ಮಾದರಿ ರೈತರಾಗಿದ್ದಾರೆ...!

===============

WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤   / rangukasturi  

You tube ➤    / @rangukasturifarminginkannada  
Mail Id ➤
Telegram ➤

===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

Anant mohan rao kollur
Village. Kollur
TQ. Chincholi
Dist. Kalaburgi
Mo. 99804 71411

Trees in 9/*/1
1) Coco nut. 120
2)Teak. 11
3) Other trees. 21
Trees in 10/1
1)Teak. 45
2) Tamarind. 4
3) Neem. 11
4)Guava. 2000
5) Custard apple. 1100
6) Sandalwood. 800
7) Coconut. 6
8)Mixed fruit trees. 150
9)Rakta chandan. 110
10)Mahaghani. 300
11) Mango. 20
12) Others. 30
13) Bamboo. 75
14) Tur. 2A
Trees in RS no 11
1) Teak. 400
2) sandalwood. 1000
3) other trees. 44
4) Neem. 7
5) Sugar cane. 6 acre

===============

ಬಿಸಿಲ ನಾಡು ರೈತ ನಿರ್ಮಿಸಿದ 35 ಎಕರೆ ಹಸಿರು ಸ್ವರ್ಗ | agroforestry farming | integrated farming kannada

===============

#rangukasturi #agroforestry #integratedfarming #farmingkannada #farming #integrated #forestry #sandalwoodfarming #organicfarming #horticulturefarming #savayavakrushi #agriculture #farminginkannada #jivamrutafilter

ಬಿಸಿಲ ನಾಡು ರೈತ ನಿರ್ಮಿಸಿದ 35 ಎಕರೆ ಹಸಿರು ಸ್ವರ್ಗ | agroforestry farming | integrated farming kannada

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಲೇಬರ್ ಸಮಸ್ಯೆಗೆ ರೈತ ಮಾಡಿದ ಕಡಿಮೆ ಖರ್ಚಿನ ಕೃಷಿ | Agriculture Farming Kannada | Onion Cultivation Kannada

ಭಾರತದ ಹಡಗು ಹೈಜಾಕ್‌ ಮಾಡಿದ ಇರಾನ್‌, 18 ಭಾರತೀಯರು ಅರೆಸ್ಟ್‌, ಪಿಎಂ ಮೋದಿಗೆ ಪತ್ರ | Truth Behind Ship Hijack

ಒಂದು ಪುಟ್ಟ ಗಿಡಕ್ಕೆ 10 ಸಾವಿರ ಬೆಲೆ ಇದೆ.! ಜಮೀನು ತಗೊಂಡಾಗ 3 ಮರ ಇದ್ದೋ ಇವತ್ತು 10 ಸಾವಿರ ಮರಗಳಿವೆ.!

ಯುವ ರೈತನ ತೋಟಗಾರಿಕೆ ಕೃಷಿ | young farmer's innovative horticulture farming | mosambi farming kannada

ಸ್ವಯಂಚಾಲಿತ  ಜೀವಾಮೃತ ಘಟಕ l Automated jeevamrutha unit l kannada

ಕೃಷಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ 23 ವರ್ಷದ ಇಂಜಿನಿಯರ್ ವಿದ್ಯಾರ್ಥಿ.ಒಂದು ಭೂಮಿಯಲ್ಲಿ 5 ಮೂಲಗಳಿಂದ ಆದಾಯ ಬರುತ್ತಿದೆ

ಬರಡಲ್ಲೂ ಕಪ್ಪು ಬಂಗಾರ ಬೆಳೆಯುವ ಅವಕಾಶ | Modern Farming Kannada | black pepper in payyani dhoopa #kannada

ಎಲ್ಲೋ ನೋಡಿ ಯಾರೋ ಹೇಳಿದರು ಅಂತ ಈ ಬೆಳೆ ಮಾಡಬೇಡಿ ಚಿಕ್ಕದಾಗಿ ಮಾಡಿ ನಂತರ ಎಕರೆ ಲೆಕ್ಕದಲ್ಲಿ ಮಾಡಿ | capsicum🫑crop

ಒಂದು ಎಕರೆ 13 ಗುಂಟೆಯಲ್ಲಿ ತೆಂಗು ಅಡಿಕೆ ರೇಷ್ಮೆ ನಿಂಬೆ ಬಾಳೆ ಶ್ರೀಗಂಧ...ಹೀಗೆ ಸಮಗ್ರ ಬೆಳೆಯನ್ನು ಬೆಳೆದು ಯಶಸ್ವಿ..

How to Start a Forest Farming? High Profitable, No Cost Farming | ಅರಣ್ಯ ಕೃಷಿ |Forest Farming Kannada

ರಕ್ತ ಚಂದನ & ಶ್ರೀಗಂಧ ಕೃಷಿ | ಅರಣ್ಯ ಕೃಷಿಯಲ್ಲಿ ಸಮಗ್ರ ಕೃಷಿಕ | sandalwood farming kannada | agroforestry

ಚಿನ್ನದ ಮೊಟ್ಟೆ ಇಡೋ ಕೋಳಿ! | Why to Invest in Agriculture Land? | Masth Magaa | Amar Prasad

ಅಂತರ ಬೆಳೆಯಾಗಿ ಚಕ್ಕೆ ಬೆಳೆದರೆ ಉತ್ತಮ ಲಾಭ ಸಿಗುತ್ತೆ..! Cinnamon farming in Karnataka | Kannada farmer

ಸಿದ್ದರಾಮಯ್ಯ ಹೊಡೆದಾಟ ಒದ್ದು ಒಳಗೆ ಹಾಕಿಸಿಟ್ಟಿಗೆದ್ದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಕರ್ಮಕಾಂಡ ರಾತ್ರೋ ರಾತ್ರಿ ಬಯಲು!

ಈ 4 ಮರ ಬೆಳೆದರೆ ಕೋಟಿಗಟ್ಟಲೆ ಲಾಭ! | Forest Farming In Kannada | Vistara Krishi | ಅರಣ್ಯ ಕೃಷಿ | Aranya

ನಾನು ಆಫೀಸಿಗೆ ಹೋದ್ರು ತೋಟದ್ದೇ ಚಿಂತೆ ಮಾಡ್ತಿದ್ದೆ... ತೋಟದ ಮೊದಲ ವರ್ಷ ಪೂರ್ತಿಯಾಗಿ ತಲೆಕೆಡಿಸಿಕೊಂಡಿದ್ದಿನಿ

ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ, ಪಂಚತರಂಗಿಣಿ ಪದ್ಧತಿ | 5 layer model natural farming | multilayer farming

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754

ಪ್ರಗತಿಪರ ರೈತನ ಕೃಷಿ ಸಂಶೋಧನಾ ಕೇಂದ್ರ | innovative farmer | agriculture technology | integrated farming

ರೈತ ದಂಪತಿಗಳ ಸಾವಯವ ಕೃಷಿ ಆಸಕ್ತಿ | organic farming benefits in kannada | organic iquid fertilizers

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com