ಉಡುಪಿ: ಪುತ್ತಿಗೆ ಮಠದ ‘ಪರ್ಯಾಯ’ ಮಹಾಪರ್ವ | Udupi Paryaya Utsava | Puttige Matha |
Автор: Prajavani | ಪ್ರಜಾವಾಣಿ
Загружено: 2024-01-11
Просмотров: 3393
ಉಡುಪಿಯ ಕೃಷ್ಣಮಠದಲ್ಲಿ ಶತಮಾನಗಳಿಂದ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಪರ್ಯಾಯ ಮಹೋತ್ಸವ ಇದೇ ತಿಂಗಳ 17 ಹಾಗೂ 18ರಂದು ನಡೆಯುತ್ತಿದ್ದು ಕೃಷ್ಣನೂರು ಉಡುಪಿ ನವವಧುವಂತೆ ಸಿಂಗಾರಗೊಂಡಿದೆ.ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯದಲ್ಲಿ ಈ ಬಾರಿ ಪುತ್ತಿಗೆ ಮಠದ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠ ಅಲಂಕರಿಸುತ್ತಿದ್ದಾರೆ.
#udupi #PARYAYA #krishnamath #udupikrishna #paryaya #UDUPIPARYAYA
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: