K!ller Wife - ಗಂಡ ಆಫೀಸ್‌ಗೆ, ಹೆಂಡ್ತಿ ಚಾಟಿಂಗ್‌ಗೆ । ಕಟ್ಕೊಂಡವನು ಬೀದಿ ಹೆ.ಣ । ಪರಸಂಗದ ಪತ್ನಿ, ಪತಿಗೆ ಮುಹೂರ್ತ
Автор: Mind It Media
Загружено: 2025-12-04
Просмотров: 9710
UP MEERA KILLED SAMEER
ಒಂದೂರಲ್ಲಿ ಒಂದು ವಿಶಾಲವಾದ ಮನೆ. ಆ ಮನೆಯಲ್ಲಿದ್ದವರು ಇಬ್ಬರೇ, ಅಣ್ಣ-ತಮ್ಮ. ಅಣ್ಣನಿಗೆ ತಮ್ಮನೇ ಸರ್ವಸ್ವ. ತಮ್ಮನಿಗೂ ಅಣ್ಣನೇ ಬದುಕು. ಅಣ್ಣನಿಗೆ ಮದುವೆಯಾಗುತ್ತೆ. ಹೆಂಡತಿಯಾಗಿ ಬಂದವಳೂ ಮೈದುನನನ್ನು ಮಗನಂತೆ ಪ್ರೀತಿಸ್ತಾಳೆ. ಅವನೂ ಕೂಡ ಅತ್ತಿಗೆಯನ್ನು ತಾಯಿಯಂತೆ ಗೌರವಿಸ್ತಾನೆ. ಒಂದೇ ಸೂರಿನಡಿ, ಮೂರೂ ಜನ ಅನ್ಯೋನ್ಯವಾಗಿ ಬದುಕು ಸಾಗಿಸ್ತಾ ಇದ್ರು. ಹೀಗಿರುವಾಗಲೇ ಒಂದಿನ ತಮ್ಮ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಡ್ತಾನೆ. ಎಲ್ಲಿ ಹೋದ ಅಂತ ಹುಡುಕುತ್ತಿರುವಾಗ ಅವನ ಶ* ವ ಉತ್ತರ ಪ್ರದೇಶದ ಹೈವೇಯಲ್ಲಿ ಸಿಗುತ್ತೆ. ಯಾರೋ ಅವ್ನನ್ನು ಬರ್ಬ*ರವಾಗಿ ಕೊ0ದು ಮುಗಿಸಿದ್ರು. ಹಾಗಾದ್ರೆ ಅವನಿಗೆ ಏನಾಯ್ತು? ದೂರದ ಕೇರಳದಲ್ಲಿ ಕೆಲಸ ಮಾಡ್ತಿದ್ದವನು, ಯುಪಿಯ ರಸ್ತೆಯಲ್ಲಿ ಬೀದಿ ಹೆ*ಣವಾಗಿದ್ದು ಯಾಕೆ? ಇವನ ಮೇಲೆ ಯಾರಿಗೆ ಇಷ್ಟು. ತನಿಖೆ ಜಾಡು ಹುಡುಕಿ ಹೋರಟ ಪೊಲೀಸರಿಗೆ ಸಿಕ್ಕಿದ್ದು instgram ಪ್ರೇಮ್ ಕಹಾನಿ. ಪೊಲೀಸರು ಈ ಕೇಸ್‌ನ ತುಂಬಾ ಇಂಟ್ರೆಸ್ಟಿಂಗ್ ಆಗಿ ಸಾಲ್ವ್ ಮಾಡಿದ್ರು..
#meera #sameer #case
Доступные форматы для скачивания:
Скачать видео mp4
-
Информация по загрузке: