ಪಾಲಕ್ ಸೊಪ್ಪು ಮತ್ತು ಕಡ್ಲಿಕಾಳ್ ಕರ್ರಿ ಅದರ ಜೊತೆಗೆ ಬಿಸಿ ಬಿಸಿ ಗೋಧಿ ಹಿಟ್ಟಿನ ಚಪಾತಿ / village food/ village
Автор: Green grass wooden piece
Загружено: 2025-09-23
Просмотров: 10825
ಹಳ್ಳಿಯನ್ನು ಪ್ರೀತಿಸುವವರೇ,
ನಮ್ಮ ಪುಟ್ಟ ಪ್ರಪಂಚಕ್ಕೆ ತಮ್ಮೆಲ್ಲರಿಗೂ ಸ್ವಾಗತ 🙏🏻💐💐💐
ನಾ ಇವತ್ತು ನಾನು ನನ್ನ ಮಗ ಕೂಡಿಕೊಂಡು ಪಾಲಕ್ ಸೊಪ್ಪ್ನ ತೊಗೊಂಡ್ ಬಂದು ಸಚ್ಚಂಗ ತೊಳೆದು ನೆನೆಸಿದ ಕಡಲೆಕಾಳಿನಲ್ಲಿ ಬೇಯಿಸ್ಕೊಂಡು ಸಾರ್ ಮಾಡಿಕೊಂಡು ಮತ್ತೆ ಚಪಾತಿ ಮಾಡಿಕೊಂಡು ಊಟ ಮಾಡಿದೆ ನೋಡ್ರಿ ನಾನು ನನ್ನ ಮಗ ತುಂಬಾನೇ ರುಚಿಯಾಗಿತ್ತು ನೀವು ಕೂಡ ಟ್ರೈ ಮಾಡಿ..
ನಮ್ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೇನೆ ಕಮೆಂಟ್ ಮಾಡುವುದನ್ನು ಮರೆಯಬೇಡಿ ಮತ್ತೆ ಭೇಟಿಯಾಗ್ತೀವಿ ನಮಸ್ಕಾರ....
ಇಂತಿ ನಿಮ್ಮ ಪ್ರೀತಿಯ ಅಭಿಮಾನಿ
ರೇಣುಕಾ ಶಿವಕುಮಾರ್ 🙏🏻🙏🏻💐💐...
Доступные форматы для скачивания:
Скачать видео mp4
-
Информация по загрузке: