ನಿಮ್ಮಎಲ್ಲ ಕಷ್ಟಕಳೆಯಲು ನಿತ್ಯ ಈ ಅಪರಾಜಿತಾ ಶಕ್ತಿಯುತವಾದ ಸ್ತೋತ್ರ ಕೇಳಿ , ಅಥವಾ ಪಾರಾಯಣ ಮಾಡಿ ಸಾಕು,Aparajita st
Автор: Veena Joshi
Загружено: 2023-10-21
Просмотров: 214634
#ಅಪರಾಜಿತ_ಸ್ತೋತ್ರ
ಅಧ್ಯಾಯ ಐದು 6 ರಿಂದ 34
#ನಾಳೆ ದುರ್ಗಾ ಅಷ್ಟಮಿ, ದುರ್ಗಾ ಮಂಡಲ ರಂಗೋಲಿ ಹಾಕಿ ಸ್ತೋತ್ರ ಪಾರಾಯಣ ಮಾಡಿ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಹೇಳಿ ಕೊಟ್ಟಿದ್ದೇನೆ ನೋಡಿ 👇 link ede
• ನಾಳೆ ತಪ್ಪದೆ ದುರ್ಗಾಷ್ಟಮಿ ಈರೀತಿ ದುರ್ಗಾಮಂಡಲ ...
ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ।
ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಂ ॥6॥
ರೌದ್ರಾಯ ನಮೋ ನಿತ್ಯಾಯೈ ಗೌರ್ಯೈ ಧಾತ್ರ್ಯೈ ನಮೋ ನಮಃ
ಜ್ಯೋತ್ಸ್ನಾಯೈ ಚೇಂದುರೂಪಿಣ್ಯೈ ಸುಖಾಯೈ ಸತತಂ ನಮಃ ॥8॥
ಕಳ್ಯಾಣ್ಯೈ ಪ್ರಣತಾ ವೃದ್ಧ್ಯೈ ಸಿದ್ಧ್ಯೈ ಕುರ್ಮೋ ನಮೋ ನಮಃ।
ನೈರೃತ್ಯೈ ಭೂಭೃತಾಂ ಲಕ್ಷ್ಮೈ ಶರ್ವಾಣ್ಯೈ ತೇ ನಮೋ ನಮಃ ॥9॥
ದುರ್ಗಾಯೈ ದುರ್ಗಪಾರಾಯೈ ಸಾರಾಯೈ ಸರ್ವಕಾರಿಣ್ಯೈ
ಖ್ಯಾತ್ಯೈ ತಥೈವ ಕೃಷ್ಣಾಯೈ ಧೂಮ್ರಾಯೈ ಸತತಂ ನಮಃ ॥10॥
ಅತಿಸೌಮ್ಯತಿರೌದ್ರಾಯೈ ನತಾಸ್ತಸ್ಯೈ ನಮೋ ನಮಃ
ನಮೋ ಜಗತ್ಪ್ರತಿಷ್ಠಾಯೈ ದೇವ್ಯೈ ಕೃತ್ಯೈ ನಮೋ ನಮಃ ॥11॥
ಯಾದೇವೀ ಸರ್ವಭೂತೇಷೂ ವಿಷ್ಣುಮಾಯೇತಿ ಶಬ್ಧಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥12
ಯಾದೇವೀ ಸರ್ವಭೂತೇಷೂ ಚೇತನೇತ್ಯಭಿಧೀಯತೇ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥13॥
ಯಾದೇವೀ ಸರ್ವಭೂತೇಷೂ ಬುದ್ಧಿರೂಪೇಣ ಸಂಸ್ಥಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥14॥
ಯಾದೇವೀ ಸರ್ವಭೂತೇಷೂ ನಿದ್ರಾರೂಪೇಣ ಸಂಸ್ಥಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥15॥
ಯಾದೇವೀ ಸರ್ವಭೂತೇಷೂ ಕ್ಷುಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥16॥
ಯಾದೇವೀ ಸರ್ವಭೂತೇಷೂ ಛಾಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥17॥
ಯಾದೇವೀ ಸರ್ವಭೂತೇಷೂ ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥18॥
ಯಾದೇವೀ ಸರ್ವಭೂತೇಷೂ ತೃಷ್ಣಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥19॥
ಯಾದೇವೀ ಸರ್ವಭೂತೇಷೂ ಕ್ಷಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥20॥
ಯಾದೇವೀ ಸರ್ವಭೂತೇಷೂ ಜಾತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥21॥
ಯಾದೇವೀ ಸರ್ವಭೂತೇಷೂ ಲಜ್ಜಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥22॥
ಯಾದೇವೀ ಸರ್ವಭೂತೇಷೂ ಶಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥23॥
ಯಾದೇವೀ ಸರ್ವಭೂತೇಷೂ ಶ್ರದ್ಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥24॥
ಯಾದೇವೀ ಸರ್ವಭೂತೇಷೂ ಕಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥25॥
ಯಾದೇವೀ ಸರ್ವಭೂತೇಷೂ ಲಕ್ಷ್ಮೀರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥26॥
ಯಾದೇವೀ ಸರ್ವಭೂತೇಷೂ ವೃತ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥27॥
ಯಾದೇವೀ ಸರ್ವಭೂತೇಷೂ ಸ್ಮೃತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥28॥
ಯಾದೇವೀ ಸರ್ವಭೂತೇಷೂ ದಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥29॥
ಯಾದೇವೀ ಸರ್ವಭೂತೇಷೂ ತುಷ್ಟಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥30॥
ಯಾದೇವೀ ಸರ್ವಭೂತೇಷೂ ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥31॥
ಯಾದೇವೀ ಸರ್ವಭೂತೇಷೂ ಭ್ರಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥32॥
ಇಂದ್ರಿಯಾಣಾಮಧಿಷ್ಠಾತ್ರೀ ಭೂತಾನಾಂ ಚಾಖಿಲೇಷು ಯಾ।
ಭೂತೇಷು ಸತತಂ ತಸ್ಯೈ ವ್ಯಾಪ್ತಿ ದೇವ್ಯೈ ನಮೋ ನಮಃ ॥33॥
ಚಿತಿರೂಪೇಣ ಯಾ ಕೃತ್ಸ್ನಮೇತ ದ್ವ್ಯಾಪ್ಯ ಸ್ಥಿತಾ ಜಗತ್
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥34॥
Доступные форматы для скачивания:
Скачать видео mp4
-
Информация по загрузке: