Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶ್ರೀದುರ್ಗಾ ರಕ್ಷಾಕವಚ ಸ್ತೋತ್ರ ನಿತ್ಯ ಕೇಳಿ ಸಾಕು ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ರಕ್ಷಣೆ ಮಾಡುತ್ತದೆ,Durga raksha

Автор: Veena Joshi

Загружено: 2023-10-12

Просмотров: 556298

Описание:

#ಬ್ರಹ್ಮೋವಾಚ
#ನವರಾತ್ರಿಯಅಖಂಡದೀಪ link 👇
   • ನವರಾತ್ರಿಯಲ್ಲಿ ಅಖಂಡ ದೀಪ ಸ್ಥಾಪನೆ ವಿಧಿ ವಿಧಾನ,...  
ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ |
ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ || 2 ||

ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || 3 ||

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್ || 4 ||

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ || 5 ||

ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೇ |
ವಿಷಮೇ ದುರ್ಗಮೇ ಚೈವ ಭಯಾರ್ತಾಃ ಶರಣಂ ಗತಾಃ || 6 ||

ನ ತೇಷಾಂ ಜಾಯತೇ ಕಿಂಚಿದಶುಭಂ ರಣಸಂಕಟೇ |
ನಾಪದಂ ತಸ್ಯ ಪಶ್ಯಾಮಿ ಶೋಕದುಃಖಭಯಂ ನ ಹಿ || 7 ||

ಯೈಸ್ತು ಭಕ್ತ್ಯಾ ಸ್ಮೃತಾ ನೂನಂ ತೇಷಾಂ ವೃದ್ಧಿಃ ಪ್ರಜಾಯತೇ |
ಯೇ ತ್ವಾಂ ಸ್ಮರಂತಿ ದೇವೇಶಿ ರಕ್ಷಸೇ ತಾನ್ನಸಂಶಯಃ || 8 ||

ಪ್ರೇತಸಂಸ್ಥಾ ತು ಚಾಮುಂಡಾ ವಾರಾಹೀ ಮಹಿಷಾಸನಾ |
ಐಂದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ || 9 ||

ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ |
ಲಕ್ಷ್ಮೀಃ ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ || 10 ||

ಶ್ವೇತರೂಪಧರಾ ದೇವೀ ಈಶ್ವರೀ ವೃಷವಾಹನಾ |
ಬ್ರಾಹ್ಮೀ ಹಂಸಸಮಾರೂಢಾ ಸರ್ವಾಭರಣಭೂಷಿತಾ || 11 ||

ಇತ್ಯೇತಾ ಮಾತರಃ ಸರ್ವಾಃ ಸರ್ವಯೋಗಸಮನ್ವಿತಾಃ |
ನಾನಾಭರಣಾಶೋಭಾಢ್ಯಾ ನಾನಾರತ್ನೋಪಶೋಭಿತಾಃ || 12 ||

ದೃಶ್ಯಂತೇ ರಥಮಾರೂಢಾ ದೇವ್ಯಃ ಕ್ರೋಧಸಮಾಕುಲಾಃ |
ಶಂಖಂ ಚಕ್ರಂ ಗದಾಂ ಶಕ್ತಿಂ ಹಲಂ ಚ ಮುಸಲಾಯುಧಮ್ || 13 ||

ಖೇಟಕಂ ತೋಮರಂ ಚೈವ ಪರಶುಂ ಪಾಶಮೇವ ಚ |
ಕುಂತಾಯುಧಂ ತ್ರಿಶೂಲಂ ಚ ಶಾರ್ಂಗಮಾಯುಧಮುತ್ತಮಮ್ || 14 ||

ದೈತ್ಯಾನಾಂ ದೇಹನಾಶಾಯ ಭಕ್ತಾನಾಮಭಯಾಯ ಚ |
ಧಾರಯಂತ್ಯಾಯುಧಾನೀತ್ಥಂ ದೇವಾನಾಂ ಚ ಹಿತಾಯ ವೈ || 15 ||

ನಮಸ್ತೇ‌உಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ |
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ || 16 ||

ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷ್ಯೇ ಶತ್ರೂಣಾಂ ಭಯವರ್ಧಿನಿ |
ಪ್ರಾಚ್ಯಾಂ ರಕ್ಷತು ಮಾಮೈಂದ್ರೀ ಆಗ್ನೇಯ್ಯಾಮಗ್ನಿದೇವತಾ || 17 ||

ದಕ್ಷಿಣೇ‌உವತು ವಾರಾಹೀ ನೈರೃತ್ಯಾಂ ಖಡ್ಗಧಾರಿಣೀ |
ಪ್ರತೀಚ್ಯಾಂ ವಾರುಣೀ ರಕ್ಷೇದ್ವಾಯವ್ಯಾಂ ಮೃಗವಾಹಿನೀ || 18 ||

ಉದೀಚ್ಯಾಂ ಪಾತು ಕೌಮಾರೀ ಐಶಾನ್ಯಾಂ ಶೂಲಧಾರಿಣೀ |
ಊರ್ಧ್ವಂ ಬ್ರಹ್ಮಾಣೀ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ || 19 ||

ಏವಂ ದಶ ದಿಶೋ ರಕ್ಷೇಚ್ಚಾಮುಂಡಾ ಶವವಾಹನಾ |
ಜಯಾ ಮೇ ಚಾಗ್ರತಃ ಪಾತು ವಿಜಯಾ ಪಾತು ಪೃಷ್ಠತಃ || 20 ||

ಅಜಿತಾ ವಾಮಪಾರ್ಶ್ವೇ ತು ದಕ್ಷಿಣೇ ಚಾಪರಾಜಿತಾ |
ಶಿಖಾಮುದ್ಯೋತಿನೀ ರಕ್ಷೇದುಮಾ ಮೂರ್ಧ್ನಿ ವ್ಯವಸ್ಥಿತಾ || 21 ||

ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ |
ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘಂಟಾ ಚ ನಾಸಿಕೇ || 22 ||

ಶಂಖಿನೀ ಚಕ್ಷುಷೋರ್ಮಧ್ಯೇ ಶ್ರೋತ್ರಯೋರ್ದ್ವಾರವಾಸಿನೀ |
ಕಪೋಲೌ ಕಾಲಿಕಾ ರಕ್ಷೇತ್ಕರ್ಣಮೂಲೇ ತು ಶಾಂಕರೀ || 23 ||

ನಾಸಿಕಾಯಾಂ ಸುಗಂಧಾ ಚ ಉತ್ತರೋಷ್ಠೇ ಚ ಚರ್ಚಿಕಾ |
ಅಧರೇ ಚಾಮೃತಕಲಾ ಜಿಹ್ವಾಯಾಂ ಚ ಸರಸ್ವತೀ || 24 ||

ದಂತಾನ್ ರಕ್ಷತು ಕೌಮಾರೀ ಕಂಠದೇಶೇ ತು ಚಂಡಿಕಾ |
ಘಂಟಿಕಾಂ ಚಿತ್ರಘಂಟಾ ಚ ಮಹಾಮಾಯಾ ಚ ತಾಲುಕೇ || 25 ||

ಕಾಮಾಕ್ಷೀ ಚಿಬುಕಂ ರಕ್ಷೇದ್ವಾಚಂ ಮೇ ಸರ್ವಮಂಗಳಾ |
ಗ್ರೀವಾಯಾಂ ಭದ್ರಕಾಳೀ ಚ ಪೃಷ್ಠವಂಶೇ ಧನುರ್ಧರೀ || 26 ||

ನೀಲಗ್ರೀವಾ ಬಹಿಃ ಕಂಠೇ ನಲಿಕಾಂ ನಲಕೂಬರೀ |
ಸ್ಕಂಧಯೋಃ ಖಡ್ಗಿನೀ ರಕ್ಷೇದ್ಬಾಹೂ ಮೇ ವಜ್ರಧಾರಿಣೀ || 27 ||

ಹಸ್ತಯೋರ್ದಂಡಿನೀ ರಕ್ಷೇದಂಬಿಕಾ ಚಾಂಗುಲೀಷು ಚ |
ನಖಾಞ್ಛೂಲೇಶ್ವರೀ ರಕ್ಷೇತ್ಕುಕ್ಷೌ ರಕ್ಷೇತ್ಕುಲೇಶ್ವರೀ || 28 ||

ಸ್ತನೌ ರಕ್ಷೇನ್ಮಹಾದೇವೀ ಮನಃಶೋಕವಿನಾಶಿನೀ |
ಹೃದಯೇ ಲಲಿತಾ ದೇವೀ ಉದರೇ ಶೂಲಧಾರಿಣೀ || 29 ||

ನಾಭೌ ಚ ಕಾಮಿನೀ ರಕ್ಷೇದ್ಗುಹ್ಯಂ ಗುಹ್ಯೇಶ್ವರೀ ತಥಾ |
ಪೂತನಾ ಕಾಮಿಕಾ ಮೇಢ್ರಂ ಗುದೇ ಮಹಿಷವಾಹಿನೀ || 30 ||

ಕಟ್ಯಾಂ ಭಗವತೀ ರಕ್ಷೇಜ್ಜಾನುನೀ ವಿಂಧ್ಯವಾಸಿನೀ |
ಜಂಘೇ ಮಹಾಬಲಾ ರಕ್ಷೇತ್ಸರ್ವಕಾಮಪ್ರದಾಯಿನೀ || 31 ||

ಗುಲ್ಫಯೋರ್ನಾರಸಿಂಹೀ ಚ ಪಾದಪೃಷ್ಠೇ ತು ತೈಜಸೀ |
ಪಾದಾಂಗುಲೀಷು ಶ್ರೀ ರಕ್ಷೇತ್ಪಾದಾಧಸ್ತಲವಾಸಿನೀ || 32 ||

ನಖಾನ್ ದಂಷ್ಟ್ರಕರಾಲೀ ಚ ಕೇಶಾಂಶ್ಚೈವೋರ್ಧ್ವಕೇಶಿನೀ |
ರೋಮಕೂಪೇಷು ಕೌಬೇರೀ ತ್ವಚಂ ವಾಗೀಶ್ವರೀ ತಥಾ || 33 ||

ರಕ್ತಮಜ್ಜಾವಸಾಮಾಂಸಾನ್ಯಸ್ಥಿಮೇದಾಂಸಿ ಪಾರ್ವತೀ |
ಅಂತ್ರಾಣಿ ಕಾಲರಾತ್ರಿಶ್ಚ ಪಿತ್ತಂ ಚ ಮುಕುಟೇಶ್ವರೀ || 34 ||

ಪದ್ಮಾವತೀ ಪದ್ಮಕೋಶೇ ಕಫೇ ಚೂಡಾಮಣಿಸ್ತಥಾ |
ಜ್ವಾಲಾಮುಖೀ ನಖಜ್ವಾಲಾಮಭೇದ್ಯಾ ಸರ್ವಸಂಧಿಷು || 35 ||

ಶುಕ್ರಂ ಬ್ರಹ್ಮಾಣಿ! ಮೇ ರಕ್ಷೇಚ್ಛಾಯಾಂ ಛತ್ರೇಶ್ವರೀ ತಥಾ |
ಅಹಂಕಾರಂ ಮನೋ ಬುದ್ಧಿಂ ರಕ್ಷೇನ್ಮೇ ಧರ್ಮಧಾರಿಣೀ || 36 ||

ಪ್ರಾಣಾಪಾನೌ ತಥಾ ವ್ಯಾನಮುದಾನಂ ಚ ಸಮಾನಕಮ್ |
ವಜ್ರಹಸ್ತಾ ಚ ಮೇ ರಕ್ಷೇತ್ಪ್ರಾಣಂ ಕಲ್ಯಾಣಶೋಭನಾ || 37 ||

ರಸೇ ರೂಪೇ ಚ ಗಂಧೇ ಚ ಶಬ್ದೇ ಸ್ಪರ್ಶೇ ಚ ಯೋಗಿನೀ |
ಸತ್ತ್ವಂ ರಜಸ್ತಮಶ್ಚೈವ ರಕ್ಷೇನ್ನಾರಾಯಣೀ ಸದಾ || 38 ||

ಆಯೂ ರಕ್ಷತು ವಾರಾಹೀ ಧರ್ಮಂ ರಕ್ಷತು ವೈಷ್ಣವೀ |
ಯಶಃ ಕೀರ್ತಿಂ ಚ ಲಕ್ಷ್ಮೀಂ ಚ ಧನಂ ವಿದ್ಯಾಂ ಚ ಚಕ್ರಿಣೀ || 39 ||

ಗೋತ್ರಮಿಂದ್ರಾಣಿ! ಮೇ ರಕ್ಷೇತ್ಪಶೂನ್ಮೇ ರಕ್ಷ ಚಂಡಿಕೇ |
ಪುತ್ರಾನ್ ರಕ್ಷೇನ್ಮಹಾಲಕ್ಷ್ಮೀರ್ಭಾರ್ಯಾಂ ರಕ್ಷತು ಭೈರವೀ || 40 ||

ಪಂಥಾನಂ ಸುಪಥಾ ರಕ್ಷೇನ್ಮಾರ್ಗಂ ಕ್ಷೇಮಕರೀ ತಥಾ |
ರಾಜದ್ವಾರೇ ಮಹಾಲಕ್ಷ್ಮೀರ್ವಿಜಯಾ ಸರ್ವತಃ ಸ್ಥಿತಾ || 41 ||

ರಕ್ಷಾಹೀನಂ ತು ಯತ್-ಸ್ಥಾನಂ ವರ್ಜಿತಂ ಕವಚೇನ ತು |
ತತ್ಸರ್ವಂ ರಕ್ಷ ಮೇ ದೇವಿ! ಜಯಂತೀ ಪಾಪನಾಶಿನೀ || 42 ||

ಪದಮೇಕಂ ನ ಗಚ್ಛೇತ್ತು ಯದೀಚ್ಛೇಚ್ಛುಭಮಾತ್ಮನಃ |
ಕವಚೇನಾವೃತೋ ನಿತ್ಯಂ ಯತ್ರ ಯತ್ರೈವ ಗಚ್ಛತಿ || 43 ||

ತತ್ರ ತತ್ರಾರ್ಥಲಾಭಶ್ಚ ವಿಜಯಃ ಸಾರ್ವಕಾಮಿಕಃ |
ಯಂ ಯಂ ಚಿಂತಯತೇ ಕಾಮಂ ತಂ ತಂ ಪ್ರಾಪ್ನೋತಿ ನಿಶ್ಚಿತಮ್ || 44 ||

ಪರಮೈಶ್ವರ್ಯಮತುಲಂ ಪ್ರಾಪ್ಸ್ಯತೇ ಭೂತಲೇ ಪುಮಾನ್ |
ನಿರ್ಭಯೋ ಜಾಯತೇ ಮರ್ತ್ಯಃ ಸಂಗ್ರಾಮೇಷ್ವಪರಾಜಿತಃ || 45 ||

ತ್ರೈಲೋಕ್ಯೇ ತು ಭವೇತ್ಪೂಜ್ಯಃ ಕವಚೇನಾವೃತಃ ಪುಮಾನ್ |
ಇದಂ ತು ದೇವ್ಯಾಃ ಕವಚಂ ದೇವಾನಾಮಪಿ ದುರ್ಲಭಮ್ || 46 ||

ಯಃ ಪಠೇತ್ಪ್ರಯತೋ ನಿತ್ಯಂ ತ್ರಿಸಂಧ್ಯಂ ಶ್ರದ್ಧಯಾನ್ವಿತಃ |
ದೈವೀಕಲಾ ಭವೇತ್ತಸ್ಯ ತ್ರೈಲೋಕ್ಯೇಷ್ವಪರಾಜಿತಃ | 47 ||

ಜೀವೇದ್ವರ್ಷಶತಂ ಸಾಗ್ರಮಪಮೃತ್ಯುವಿವರ್ಜಿತಃ |
ನಶ್ಯಂತಿ ವ್ಯಾಧಯಃ ಸರ್ವೇ ಲೂತಾವಿಸ್ಫೋಟಕಾದಯಃ || 48 ||

ಸ್ಥಾವರಂ ಜಂಗಮಂ ಚೈವ ಕೃತ್ರಿಮಂ ಚೈವ ಯದ್ವಿಷಮ್ |
ಅಭಿಚಾರಾಣಿ ಸರ್ವಾಣಿ ಮಂತ್ರಯಂತ್ರಾಣಿ ಭೂತಲೇ || 49 ||

ಭೂಚರಾಃ ಖೇಚರಾಶ್ಚೈವ ಜುಲಜಾಶ್ಚೋಪದೇಶಿಕಾಃ |
ಸಹಜಾ ಕುಲಜಾ ಮಾಲಾ ಡಾಕಿನೀ ಶಾಕಿನೀ ತಥಾ || 50 ||

ಅಂತರಿಕ್ಷಚರಾ ಘೋರಾ ಡಾಕಿನ್ಯಶ್ಚ ಮಹಾಬಲಾಃ |
ಗ್ರಹಭೂತಪಿಶಾಚಾಶ್ಚ ಯಕ್ಷಗಂಧರ್ವರಾಕ್ಷಸಾಃ || 51 ||

ಬ್ರಹ್ಮರಾಕ್ಷಸವೇತಾಲಾಃ ಕೂಷ್ಮಾಂಡಾ ಭೈರವಾದಯಃ |
ನಶ್ಯಂತಿ ದರ್ಶನಾತ್ತಸ್ಯ ಕವಚೇ ಹೃದಿ ಸಂಸ್ಥಿತೇ || 52 ||

ಮಾನೋನ್ನತಿರ್ಭವೇದ್ರಾಙ್ಞಸ್ತೇಜೋವೃದ್ಧಿಕರಂ ಪರಮ್ |
ಯಶಸಾ ವರ್ಧತೇ ಸೋ‌உಪಿ ಕೀರ್ತಿಮಂಡಿತಭೂತಲೇ || 53 ||

ಜಪೇತ್ಸಪ್ತಶತೀಂ ಚಂಡೀಂ ಕೃತ್ವಾ ತು ಕವಚಂ ಪುರಾ |
ಯಾವದ್ಭೂಮಂಡಲಂ ಧತ್ತೇ ಸಶೈಲವನಕಾನನಮ್ || 54 ||

ತಾವತ್ತಿಷ್ಠತಿ ಮೇದಿನ್ಯಾಂ ಸಂತತಿಃ ಪುತ್ರಪೌತ್ರಿಕೀ |
ದೇಹಾಂತೇ ಪರಮಂ ಸ್ಥಾನಂ ಯತ್ಸುರೈರಪಿ ದುರ್ಲಭಮ್ || 55 ||

ಶ್ರೀದುರ್ಗಾ ರಕ್ಷಾಕವಚ ಸ್ತೋತ್ರ ನಿತ್ಯ ಕೇಳಿ ಸಾಕು ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ರಕ್ಷಣೆ ಮಾಡುತ್ತದೆ,Durga raksha

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕವಚದಂತೆ ನಮ್ಮನ್ನು ರಕ್ಷಣೆ ಮಾಡುವ ದುರ್ಗಾ ಕವಚ ಸ್ತೋತ್ರ ನಿತ್ಯ ಕೇಳಿ

ಕವಚದಂತೆ ನಮ್ಮನ್ನು ರಕ್ಷಣೆ ಮಾಡುವ ದುರ್ಗಾ ಕವಚ ಸ್ತೋತ್ರ ನಿತ್ಯ ಕೇಳಿ

ನಿಮ್ಮಎಲ್ಲ ಕಷ್ಟಕಳೆಯಲು ನಿತ್ಯ ಈ ಅಪರಾಜಿತಾ  ಶಕ್ತಿಯುತವಾದ ಸ್ತೋತ್ರ ಕೇಳಿ , ಅಥವಾ ಪಾರಾಯಣ ಮಾಡಿ ಸಾಕು,Aparajita st

ನಿಮ್ಮಎಲ್ಲ ಕಷ್ಟಕಳೆಯಲು ನಿತ್ಯ ಈ ಅಪರಾಜಿತಾ ಶಕ್ತಿಯುತವಾದ ಸ್ತೋತ್ರ ಕೇಳಿ , ಅಥವಾ ಪಾರಾಯಣ ಮಾಡಿ ಸಾಕು,Aparajita st

ದೇವೀ ಕವಚ

ದೇವೀ ಕವಚ

ಕೋಟ್ಯಧೀಶ್ವರರಾಗಬೇಕಾ? ಮಧ್ಯಾಹ್ನ ಊಟದಲ್ಲಿ ಇದನ್ನು ಬಳಸಿನೋಡಿ LIVE wealth abundance remedy money attraction

ಕೋಟ್ಯಧೀಶ್ವರರಾಗಬೇಕಾ? ಮಧ್ಯಾಹ್ನ ಊಟದಲ್ಲಿ ಇದನ್ನು ಬಳಸಿನೋಡಿ LIVE wealth abundance remedy money attraction

ರಾತ್ರಿ 3 ರಿಂದ 5ರ ನಡುವೆ ಎಚ್ಚರಗೊಳ್ಳುವವರಿಗೆ ದೇವರ ಕರೆ! ಈ ಗೂಢ ಸಂಕೇತವನ್ನು ನಿರ್ಲಕ್ಷಿಸಬೇಡಿ😱 #kannada  #vastu

ರಾತ್ರಿ 3 ರಿಂದ 5ರ ನಡುವೆ ಎಚ್ಚರಗೊಳ್ಳುವವರಿಗೆ ದೇವರ ಕರೆ! ಈ ಗೂಢ ಸಂಕೇತವನ್ನು ನಿರ್ಲಕ್ಷಿಸಬೇಡಿ😱 #kannada #vastu

Devi Kavacha | Durga Saptashati | Argala Stothra | Durga Kavacha | Chandi Kavacha | Sindhu Smitha |

Devi Kavacha | Durga Saptashati | Argala Stothra | Durga Kavacha | Chandi Kavacha | Sindhu Smitha |

ನಿತ್ಯ ಮನೆಯಲ್ಲಿ ಗುರು ಚರಿತ್ರೆ ಪಾರಾಯಣ ಕೇಳಿ , ಮನೆಯಲ್ಲಿ ಎಂತಹದ್ದೇ ದೋಷ ಇರಲಿ ಪಿಶಾಚಿ ಬಾಧೆಗಳು ನಕಾರಾತ್ಮಕ ದೂರ

ನಿತ್ಯ ಮನೆಯಲ್ಲಿ ಗುರು ಚರಿತ್ರೆ ಪಾರಾಯಣ ಕೇಳಿ , ಮನೆಯಲ್ಲಿ ಎಂತಹದ್ದೇ ದೋಷ ಇರಲಿ ಪಿಶಾಚಿ ಬಾಧೆಗಳು ನಕಾರಾತ್ಮಕ ದೂರ

🌹ದುರ್ಗಾ ಸಪ್ತಶತೀ -ದೇವೀ ಮಹಾತ್ಮೆ🌹

🌹ದುರ್ಗಾ ಸಪ್ತಶತೀ -ದೇವೀ ಮಹಾತ್ಮೆ🌹

ಬಹಳಷ್ಟು ಜನರಿಗೆ ಫಲ ಕೊಟ್ಟಿದೆ ಈ ಸ್ತೋತ್ರ  ಮತ್ತೆ ಹಾಕಿ ಅಂತ ಕೇಳಿದ್ದೀರಿ ಹಾಕಿದ್ದೇನೆ ನೋಡಿ

ಬಹಳಷ್ಟು ಜನರಿಗೆ ಫಲ ಕೊಟ್ಟಿದೆ ಈ ಸ್ತೋತ್ರ ಮತ್ತೆ ಹಾಕಿ ಅಂತ ಕೇಳಿದ್ದೀರಿ ಹಾಕಿದ್ದೇನೆ ನೋಡಿ

💥 Эта Мантра МГНОВЕННО Обнулит Любой Негатив и Откроет Денежный Поток! Шри Янтра. Описание под видео

💥 Эта Мантра МГНОВЕННО Обнулит Любой Негатив и Откроет Денежный Поток! Шри Янтра. Описание под видео

Sri Sudama Charitre | Harapanahalli Bheemavva | With Lyrics

Sri Sudama Charitre | Harapanahalli Bheemavva | With Lyrics

ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮ ಸ್ತೋತ್ರ ಒಂದೇ ಸಾಕು ಎಷ್ಟೇ ಸಾಲವಿರಲಿ ಕಷ್ಟವಿರಲಿ ಖಂಡಿತ ದೂರವಾಗುವದು

ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮ ಸ್ತೋತ್ರ ಒಂದೇ ಸಾಕು ಎಷ್ಟೇ ಸಾಲವಿರಲಿ ಕಷ್ಟವಿರಲಿ ಖಂಡಿತ ದೂರವಾಗುವದು

SRI DEVI KHADGAMALA STHOTHRAM BY PRIYA SISTERS KANNADA | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಮ್ | BHAKTHI -33

SRI DEVI KHADGAMALA STHOTHRAM BY PRIYA SISTERS KANNADA | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಮ್ | BHAKTHI -33

ದುರ್ಗಾ ಸಂಸ್ಥಾನ  ಭೂ ನಮನ  🙏🥰🙏🥰 #Durgasansthan #appaji #saisiddu

ದುರ್ಗಾ ಸಂಸ್ಥಾನ ಭೂ ನಮನ 🙏🥰🙏🥰 #Durgasansthan #appaji #saisiddu

ಗುರು ಚರಿತ್ರೆ ಬರೆದು ಹಾಕಿದ್ದೇನೆ ನೋಡಿ ಬಹಳ ಜನರು ಕೇಳಿದ್ದೀರಿ ಸಂಕ್ಷಿಪ್ತ ಗುರು ಚರಿತ್ರೆ ಬಹಳ ಮಂದಿಗೆ ಫಲ ಕೊಟ್ಟಿದೆ

ಗುರು ಚರಿತ್ರೆ ಬರೆದು ಹಾಕಿದ್ದೇನೆ ನೋಡಿ ಬಹಳ ಜನರು ಕೇಳಿದ್ದೀರಿ ಸಂಕ್ಷಿಪ್ತ ಗುರು ಚರಿತ್ರೆ ಬಹಳ ಮಂದಿಗೆ ಫಲ ಕೊಟ್ಟಿದೆ

ತಾಯಿ ಲಕ್ಷ್ಮಿ ಕಥೆ! | ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರಬೇಕಂದರೆ ಏನು ಮಾಡಬೇಕು? | ಮಹಾಲಕ್ಷ್ಮಿಯ ಲೀಲೆ!

ತಾಯಿ ಲಕ್ಷ್ಮಿ ಕಥೆ! | ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರಬೇಕಂದರೆ ಏನು ಮಾಡಬೇಕು? | ಮಹಾಲಕ್ಷ್ಮಿಯ ಲೀಲೆ!

🔥🌹ಶ್ರೀ ಲಲಿತಾ ಸಹಸ್ರನಾಮ :ಪೂರ್ಣ ಪಾರಾಯಣ  🙏ಮಾರ್ಗಶಿರ ಮಾಸದ ಅಂಗವಾಗಿ

🔥🌹ಶ್ರೀ ಲಲಿತಾ ಸಹಸ್ರನಾಮ :ಪೂರ್ಣ ಪಾರಾಯಣ 🙏ಮಾರ್ಗಶಿರ ಮಾಸದ ಅಂಗವಾಗಿ

ಸಕಲ ಅಷ್ಟೈಶ್ವರ್ಯಗಳ ಸಿದ್ಧಿಗೆ ಶ್ರೀಚಕ್ರ ಮಹಿಮಾ ಸ್ತುತಿ ಕೇಳಿSRI CHAKRA MAHIMASTUTHI # Rashmiadish

ಸಕಲ ಅಷ್ಟೈಶ್ವರ್ಯಗಳ ಸಿದ್ಧಿಗೆ ಶ್ರೀಚಕ್ರ ಮಹಿಮಾ ಸ್ತುತಿ ಕೇಳಿSRI CHAKRA MAHIMASTUTHI # Rashmiadish

ಶನಿ ಮಹಾತ್ಮೆ ಕಥೆ ಕೇಳಿ ಎಲ್ಲ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ Shani mahatme katha

ಶನಿ ಮಹಾತ್ಮೆ ಕಥೆ ಕೇಳಿ ಎಲ್ಲ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ Shani mahatme katha

Durga Saptashloki | Sindhu Smitha | Entire Durga Saptashati in Just 7 Verses | 7 times | Kannada

Durga Saptashloki | Sindhu Smitha | Entire Durga Saptashati in Just 7 Verses | 7 times | Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]