[ಜೀವಶಾಸ್ತ್ರ]-ಜೀವಕೋಶದ ಮಾಸ್ಟರ್ ಪ್ಲಾನ್: ವರ್ಣತಂತುಗಳ ರಚನೆ ಮತ್ತು ಕಾರ್ಯಗಳು-ಸಂಪೂರ್ಣ ಮಾಹಿತಿ |ಕನ್ನಡ ಮಾಧ್ಯಮ|
Автор: namma KPSC
Загружено: 2025-12-22
Просмотров: 74
KAS ಫೌಂಡೇಶನ್ ಕೋರ್ಸ್ (ಪೂರ್ವಭಾವಿ + ಮುಖ್ಯ ಪರೀಕ್ಷೆ) ಕನ್ನಡ ಮಾಧ್ಯಮದಲ್ಲಿ ಕಲಿಯಲು ಆಸಕ್ತಿ ಇದ್ದರೆ, NammaKPSC ತರಬೇತಿ ಸಂಸ್ಥೆಗ ಸಂಪರ್ಕಿಸಬಹುದು: +91-6366294954.
ಈ ವೀಡಿಯೊದಲ್ಲಿ ನಾವು ಜೀವವಿಜ್ಞಾನದ ಅತ್ಯಂತ ಪ್ರಮುಖ ಭಾಗವಾದ "ವರ್ಣತಂತುಗಳು" (Chromosomes) ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. KPSC, UPSC, PSI, FDA, SDA, PDO ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 'ಸಾಮಾನ್ಯ ವಿಜ್ಞಾನ' ವಿಭಾಗದ ಅಡಿಯಲ್ಲಿ ಈ ವಿಷಯದಿಂದ ಕನಿಷ್ಠ 1-2 ಪ್ರಶ್ನೆಗಳು ಖಂಡಿತವಾಗಿಯೂ ಬರುತ್ತವೆ.
ಈ ವೀಡಿಯೊದಲ್ಲಿ ನೀವು ಕಲಿಯುವ ಪ್ರಮುಖ ವಿಷಯಗಳು:
ವರ್ಣತಂತು ಎಂದರೇನು? (Definition of Chromosomes)
ವರ್ಣತಂತುವಿನ ರಚನೆ: ಕ್ರೋಮಟೈಡ್‌ಗಳು ಮತ್ತು ಸೆಂಟ್ರೋಮಿಯರ್.
ವರ್ಣತಂತುಗಳ ವಿಧಗಳು (Types of Chromosomes): ಮೆಟಾಸೆಂಟ್ರಿಕ್, ಸಬ್-ಮೆಟಾಸೆಂಟ್ರಿಕ್, ಆಕ್ರೋಸೆಂಟ್ರಿಕ್ ಮತ್ತು ಟೆಲೋಸೆಂಟ್ರಿಕ್.
ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ (ಆಟೋಸೋಮ್‌ಗಳು ಮತ್ತು ಸೆಕ್ಸ್ ಕ್ರೋಮೋಸೋಮ್‌ಗಳು).
DNA ಮತ್ತು ಜೀನ್ (Genes) ಗಳಿಗೂ ವರ್ಣತಂತುವಿಗೂ ಇರುವ ಸಂಬಂಧ.
ನಮ್ಮ ವಿವರಣೆಯು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಚಿತ್ರಗಳ ಮೂಲಕ ವಿವರಿಸಲಾಗಿದೆ. ಈ ವೀಡಿಯೊ ನಿಮ್ಮ ಪರೀಕ್ಷಾ ಸಿದ್ಧತೆಗೆ ಪೂರಕವಾಗಿದ್ದರೆ ಲೈಕ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ
#KPSC #UPSC #PSI #FDA #SDA #GeneralScience #Chromosomes #BiologyInKannada #CompetitiveExamsKannada #KarnatakaGovtJobs #ScienceGK
Доступные форматы для скачивания:
Скачать видео mp4
-
Информация по загрузке: