[ಜೀವಶಾಸ್ತ್ರ]-ಪ್ರಾಣಿ ಅಂಗಾಂಶಗಳು ಮತ್ತು ಅವುಗಳ ಕಾರ್ಯಗಳು ಮತ್ತು ಪ್ರಾಣಿ ಅಂಗಾಂಶಗಳ ವರ್ಗೀಕರಣ | |ಕನ್ನಡ ಮಾಧ್ಯಮ
Автор: namma KPSC
Загружено: 2025-12-20
Просмотров: 91
KAS ಫೌಂಡೇಶನ್ ಕೋರ್ಸ್ (ಪೂರ್ವಭಾವಿ + ಮುಖ್ಯ ಪರೀಕ್ಷೆ) ಕನ್ನಡ ಮಾಧ್ಯಮದಲ್ಲಿ ಕಲಿಯಲು ಆಸಕ್ತಿ ಇದ್ದರೆ, NammaKPSC ತರಬೇತಿ ಸಂಸ್ಥೆಗ ಸಂಪರ್ಕಿಸಬಹುದು: +91-6366294954.
ಈ ವೀಡಿಯೊದಲ್ಲಿ ನಾವು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಜೀವವಿಜ್ಞಾನದ ವಿಷಯವಾದ "ಪ್ರಾಣಿ ಅಂಗಾಂಶಗಳು" (Animal Tissues) ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದ್ದೇವೆ. KPSC (KAS, FDA, SDA), UPSC, PSI, PDO, CTI ಮತ್ತು ಇತರೆ ಎಲ್ಲಾ ಸರ್ಕಾರಿ ಉದ್ಯೋಗಗಳ ಪರೀಕ್ಷೆಗಳಲ್ಲಿ ವಿಜ್ಞಾನ ವಿಭಾಗದಿಂದ ಈ ವಿಷಯದ ಮೇಲೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ವೀಡಿಯೊದಲ್ಲಿ ನೀವು ಕಲಿಯುವ ಪ್ರಮುಖ ಅಂಶಗಳು:
ಅಂಗಾಂಶ ಎಂದರೇನು? (Definition of Tissue)
ಪ್ರಾಣಿ ಅಂಗಾಂಶಗಳ ಪ್ರಮುಖ ನಾಲ್ಕು ವಿಧಗಳು:
ಅಪಿಥೀಲಿಯಲ್ ಅಂಗಾಂಶ (Epithelial Tissue)
ಸಂಯೋಜಕ ಅಂಗಾಂಶ (Connective Tissue)
ಸ್ನಾಯು ಅಂಗಾಂಶ (Muscular Tissue)
ನರ ಅಂಗಾಂಶ (Nervous Tissue)
#KPSC #UPSC #PSI #FDA #SDA #CTI #PDO #RTO #KarnatakaExams #GeneralScience #AnimalTissues #KannadaScience #CompetitiveExams
Доступные форматы для скачивания:
Скачать видео mp4
-
Информация по загрузке: