ನಾಳೆ ದುರ್ಗಾಷ್ಟಮಿ(ಬನದ ಅಷ್ಟಮಿ) ತುಂಬ ವಿಶೇಷ ಧನೂರ್ ಮಾಸದ ಪೂಜೆ ಜೊತೆಗೆ ಅಷ್ಟಮಿ ಪೂಜೆನಾನು ಇದೇ ರೀತಿ ಮಾಡೋದು
Автор: Gelathi
Загружено: 2025-12-27
Просмотров: 1376
ನಾಳೆ ದುರ್ಗಾಷ್ಟಮಿ(ಬನದ ಅಷ್ಟಮಿ) ತುಂಬ ವಿಶೇಷವಾದ ದಿನ
ಧನೂರ್ ಮಾಸದ ಪೂಜೆ ಜೊತೆಗೆ ಅಷ್ಟಮಿ ಪೂಜೆ
ನಾನು ಇದೇ ರೀತಿ ಮಾಡೋದು
ಶ್ರೀ ದುರ್ಗಾಷ್ಟಕಂ
ಕಾತ್ಯಾಯನಿ ಮಹಾಮಾಯೇ ಖಡ್ಗಬಾಣಧನುರ್ಧರೇ |
ಖಡ್ಗಧಾರಿಣಿ ಚಂಡಿ ಶ್ರೀ ದುರ್ಗಾದೇವಿ
ನಮೋsಸ್ತು ತೇ || ೧ ||
ವಸುದೇವಸುತೇ ಕಾಳಿ ವಾಸುದೇವಸಹೋದರಿ |
ವಸುಂಧರಶ್ರಿಯೇ ನಂದೇ ದುರ್ಗಾದೇವಿ
ನಮೋsಸ್ತು ತೇ || ೨ ||
ಯೋಗನಿದ್ರೆ ಮಹಾನಿದೇ ಯೋಗಮಾಯೇ ಮಹೇಶ್ವರಿ |
ಯೋಗಸಿದ್ಧಿಕರೀ ಶುದ್ದೇ ದುರ್ಗಾದೇವಿ ನಮೋsಸ್ತು ತೇ || ೩
ಶಂಖಚಕ್ರಗದಾಪಾಣೇ ಶಾರ್ಬಾದ್ಯಾಯುಧಬಾಹವೇ |
ಪೀತಾಂಬರಧರೇ ಧನ್ಯ ದುರ್ಗಾದೇವಿ
ನಮೋsಸ್ತು ತೇ || ೪ ||
ಋಗ್ಯಜುಃ ಸಾಮಾಥರ್ವಾಣಶ್ಚತುಃ ಸಾಮಂತಲೋಕಿನಿ |
ಬ್ರಹ್ಮಸ್ವರೂಪಿಣಿ ಬ್ರಾಹ್ಮ ದುರ್ಗಾದೇವಿ ನಮೋsಸ್ತು ತೇ || ೫
ವೃತ್ತೀನಾಂ ಕುಲಸಂಭೂತೇ ವಿಷ್ಣುನಾಥಸಹೋದರಿ |
ವೃಷ್ಟಿರೂಪಧರೇ ಧನ್ಯ ದುರ್ಗಾದೇವಿ ನಮೋsಸ್ತು ತೇ || ೬ ||
ಸರ್ವಜ್ಞ ಸರ್ವಗೇ ಶರ್ವೇ ಸರ್ವೇಶೇ ಸರ್ವಸಾಕ್ಷಿಣಿ |
ಸರ್ವಾಮೃತಜಟಾಭಾರೇ ದುರ್ಗಾದೇವಿ ನಮೋsಸ್ತು ತೇ || ೭
ಅಷ್ಟಬಾಹು ಮಹಾಸತ್ತೇ ಅಷ್ಟಮೀ ನವಮೀ ಪ್ರಿಯೇ |
ಅಟ್ಟಹಾಸಪ್ರಿಯೇ ಭದ್ರೇ ದುರ್ಗಾದೇವಿ ನಮೋsಸ್ತು ತೇ || ೮
ದುರ್ಗಾಷ್ಟಕಮಿದಂ ಪುಣ್ಯಂ ಭಕ್ತಿತೋ ಯಃ
ಪಠೇನ್ನರಃ |
ಸರ್ವಕಾಮಮವಾಷ್ಟೋತಿ ದುರ್ಗಾಲೋಕಂ
ಸ ಗಚ್ಛತಿ
ಇತಿ ಶ್ರೀ ದುರ್ಗಾಷ್ಟಕಮ್ |
Доступные форматы для скачивания:
Скачать видео mp4
-
Информация по загрузке: