ವೈಕುಂಠದ ದ್ವಾರ ತೆರೆವ ಈ ಏಕಾದಶಿಗೆ ಯಾಕೆ ಇಷ್ಟೊಂದು ಮಹತ್ವ?
Автор: ಕಮಲಾಂಕುಶ | Kamalankusha
Загружено: 2025-12-27
Просмотров: 16767
ಏಕಾದಶಿ ವ್ರತದ ಹಿಂದೆ ಇಷ್ಟು ದೊಡ್ಡ ತತ್ವ ಇದೆಯಾ?
ವೈಕುಂಠದ ದ್ವಾರ ತೆರೆವ ಈ ಪವಿತ್ರ ಏಕಾದಶಿ ಯಾಕೆ ಇಷ್ಟೊಂದು ಮಹತ್ವದದು?
ಈ ದಿವ್ಯ ಉಪನ್ಯಾಸದಲ್ಲಿ ವಿದ್ವಾನ್ ಬ್ರಹ್ಮಣ್ಯಾಚಾರ್ ಅವರು ವಿವರಿಸುತ್ತಾರೆ –
🔹 ಏಕಾದಶಿಯ ನಿಜವಾದ ಅರ್ಥ
🔹 ವ್ರತ ಮಾಡುವ ಸರಿಯಾದ ವಿಧಾನ
🔹 ವೈಕುಂಠ ಏಕಾದಶಿಯ ವಿಶೇಷತೆ
🔹 ಮುಕ್ಕೋಟಿ ದ್ವಾದಶಿಯ ಅದ್ಭುತ ಮಹಿಮೆ
ಶಾಸ್ತ್ರಾಧಾರಿತವಾಗಿ, ಸರಳವಾಗಿ, ಮನಸ್ಸಿಗೆ ತಲುಪುವ ವಿವರಣೆ!
Доступные форматы для скачивания:
Скачать видео mp4
-
Информация по загрузке: