ಒಂದು ಜೋಡಿ ಬಾತು ಕೋಳಿ ಸಾಕಾಣಿಕೆ ಮಾಡಿದ್ದೆನೆ ನೋಡಿ 300 ರೂ ಜೋಡಿ
Автор: HALE MYSORE KANNADA(ಹಳೆ ಮೈಸೂರು ಕನ್ನಡ)
Загружено: 2024-11-28
Просмотров: 165
ಈ ಯೌಟ್ಯೂಬ್ ಚಾನೆಲ್ ಯಾವುದೇ ವಿಡಿಯೋಗಳಲ್ಲಿ ನೀವು ಹೆಚ್ಚಿನದಾಗಿ ಹಳೆ ಮೈಸೂರು ಭಾಗ ಅಂತ ಮೈಸೂರು ಮಂಡ್ಯ ಚಾಮರಾಜನಗರ ಮಡಿಕೇರಿ ಕೊಡಗು, ಹಾಸನ ಚಿಕ್ಕಮಗಳೂರು ತುಮಕೂರು ಇಷ್ಟು ಜಿಲ್ಲೆಗಳಲ್ಲಿ ಏನು ಕನ್ನಡ ಭಾಷೆ ಇದೆ ಲಾಂಗ್ವೇಜ್ ದಾಟಿ ಅಂದ್ರೆ ಉತ್ತರ ಕನ್ನಡ ಇರುತ್ತೆ ಹಾಗೆ ಉತ್ತರ ಕರ್ನಾಟಕ ಹೋದರೆ ಬೇರೆ ತರ ಇರುತ್ತೆ ಹಾಗೆ ಚಿಕ್ಕಬಳ್ಳಾಪುರ ಕೋಲಾರ ಈ ಕಡೆ ಸೈಡ್ ಆಂಧ್ರ ಬಾರ್ಡರ್ ಅಲ್ಲಿನ ಕನ್ನಡ ತೆಲುಗು ಒಟ್ಟಿಗೆ ಮಿಶ್ರಣ ಆಗಿ ಬೇರೆಯದಿರುತ್ತೆ ಈ ಚಾನಲ್ನಲ್ಲಿ ಬಂದಾಗ ಹಳೆ ಮೈಸೂರು ಭಾಗ ಅಂದ್ರೆ ನಿಮಗೆ ಬರಿ ಒಂದೇ ರೀತಿ ಸಿಗಲ್ಲ ಭಾಷೆ ಪ್ರತಿ 20 km ಗೆ ವ್ಯತ್ಯಾಸ ಆಗುತ್ತೆ ಮಿಶ್ರಣವಾಗಿ ಕನ್ನಡ ಮಾತಾಡ್ತಾರೆ ಹಾಗೆ ಮೈಸೂರ್ ನಲ್ಲೆ ಒಂದು ರೀತಿ ಕನ್ನಡ ಕೆ ಆರ್ ಪೇಟೆ ಕೆ ಆರ್ ನಗರ ಚನ್ನರಾಯಪಟ್ಟಣ ಈ ಸೈಡಲ್ಲಿ ಒಂದು ರೀತಿ ಕನ್ನಡ ಮಾತಾಡ್ತಾರೆ ಎಲ್ಲವುಗಳ ಮಿಶ್ರಣವೇ ಈ ಹಳೆ ಮೈಸೂರ್ ಭಾಗದ ಕನ್ನಡ ಯೂಟ್ಯೂಬ್ ಚಾನೆಲ್ ಹಾಗಾಗಿ youtube ಚಾನೆಲ್ ನ ಎಲ್ಲಾ ಬೆಂಬಲಿಸಬೇಕು ಸಹಕರಿಸಬೇಕು ಅಂತ ಕೇಳಿಕೊಳ್ಳುತ್ತಾ ಈ ವಿಡಿಯೋನ ಅಪ್ಲೋಡ್ ಮಾಡ್ತಾ ಇದೀನಿ ಎಲ್ಲರೂ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ
#Duck
#Ducks
#Duckfarm
#Duckmutton
#Duckfarming
#Duckfarminkarnataka
#Karnatakaduck
#Largeduckfarm
#ಬಾತುಕೋಳಿ #shorts #mysuru #Duck #shorts #funnyduck #videos #Duckvideo #duckcute #babyduck #BirdDuck
#kannada #halemysore #mandya #chamarajanagata #kodadu #madikere #kollegala #nanjanagudu #gundalpete #hanuru #krpete #krnagara #srirangapattana #pandavapura #hunasuru #kushalanagara #virajapete #somavarapete #thalakaveri #thalakadu #tnarasipura #madduru #malavalli #ramanagara #channapattana #kanakapura #kunigal #thumakuru #thuravekere #thipaturu #chikkanayakanahalli #channarayapattana #holenarasipura #hassan #arakalagudu #sakaleshapura #beluru #halebidu #javagal #shravanabelagula #arasikere #chikkamagaluru #mudigere #kaduru #sringeri #horanadu #nrpura #tharikere
Доступные форматы для скачивания:
Скачать видео mp4
-
Информация по загрузке: