HALE MYSORE KANNADA(ಹಳೆ ಮೈಸೂರು ಕನ್ನಡ)

ನಮಸ್ತೆ ಸ್ನೇಹಿತರೆ 🙏

ಈ ಯೂಟ್ಯೂಬ್ ಚಾನೆಲ್ ನಲ್ಲಿ ಹಳೆ ಮೈಸೂರು ಭಾಗದ ಜನರ ಕನ್ನಡ ಭಾಷೆಯಲ್ಲಿ ನೀವು ವಿಶೇಷ ಹಾಗೂ ಗುಣಮಟ್ಟದ ಉತ್ತಮ ಪಾಸಿಟಿವ್ ವೀಡಿಯೋ ನೋಡಬಹುದು

ಮುಖ್ಯವಾಗಿ ಈ ಚಾನೆಲ್ ನಲ್ಲಿ ಮೈಸೂರು ಮಂಡ್ಯ ಹಾಸನ ಚಾಮರಾಜನಗರ ಮಡಿಕೇರಿ ತುಮಕೂರು ರಾಮನಗರ ಜಿಲ್ಲೆಯ ಕನ್ನಡ ಭಾಷೆಯ ವೀಡಿಯೋ ನೋಡಬಹುದು.

ನಾನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡಲು ನನ್ನ ಯುಟ್ಯೂಬ್ ಚಾನೆಲ್ "ಹಳೆ ಮೈಸೂರು ಕನ್ನಡ" ಸಬ್ಸ್ಕ್ರೈಬ್ ಮಾಡಬೇಕಾಗಿ ಎಲ್ಲರಲ್ಲೂ ವಿನಂತಿ