LIVE: ಉಡುಪಿ ಶೀರೂರು ಮಠ ಪರ್ಯಾಯ ಮಹೋತ್ಸವ | ಭಜನಾಮೃತ ಮತ್ತು ಕ್ಲಾಸಿಕಲ್ ಫ್ಯೂಷನ್ ಸಂಗೀತ | Shiroor Paryaya
Автор: NP News
Загружено: 2026-01-17
Просмотров: 15
ಶ್ರೀ ವಿಠಲ ಶ್ರೀ ಜಗದ್ರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ವಾಮನ ತೀರ್ಥ ಪರಂಪರೆಯ ಶ್ರೀ ಶಿರೂರು ಮಠ ಉಡುಪಿ.
ಶಿರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ಇಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ.
ಸ್ಥಳ: ಶ್ರೀ ಪೂರ್ಣಪ್ರಜ್ಞ ವೇದಿಕೆ, ಪೇಜಾವರ ಮಠದ ಮುಂಭಾಗ, ರಥಬೀದಿ, ಉಡುಪಿ.
ಇಂದಿನ ಕಾರ್ಯಕ್ರಮಗಳು:
ಸಂಜೆ 5:30 ಕ್ಕೆ: 'ಭಜನಾಮೃತ'
ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮತ್ತು ಬಳಗ, ಉಡುಪಿ ಇವರಿಂದ.
ರಾತ್ರಿ 9:00 ಕ್ಕೆ:
'ಕ್ಲಾಸಿಕಲ್ ಫ್ಯೂಷನ್ ಸಂಗೀತ' - ತರಾನಾ ತಂಡ ಬೆಂಗಳೂರು ಇವರಿಂದ.
ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ ಮತ್ತು ಈ ಪವಿತ್ರ ಮಹೋತ್ಸವದ ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.
#ShiroorParyaya2026 #UdupiParyaya #ShiroorMatha #UdupiLive #KrishnaMatha #ParyayaMahotsava #ClassicalFusion #BhajanAmrutha #KarnatakaCulture #NPNews #LiveStream #Karnataka #npnews #npgroups
...............................................................................................
For more videos subscribe our channel
contact for live and advertisement
📞8951054014, 7483168889
🔗www.npnewz.com
✉contact@npnewz.com
🚀 Join our WhatsApp group now! 💬 Click the link below to connect with us! 👇
🔗 Click Here https://chat.whatsapp.com/EYDkRaQPgyq...
Доступные форматы для скачивания:
Скачать видео mp4
-
Информация по загрузке: