ಸಿಮಂತ ಹಾಡು Kannada Seemantha Song
Автор: Vishwanath Kore
Загружено: 2017-12-13
Просмотров: 858133
On August 13th Seemantha Program has conducted in Mayura Function hall in Bidar.
Lyrics
ಮಂಗಳ ಗೌರಿಗೆ ಮಂಗಳ ಸಿಮಂತ
ತಿಂಗಳು ತುಂಬ್ಯಾವೆ ಜೀವ ಜೀವಂತ ||ಪ||
ರನ್ನದ ಆರತಿ ಎತ್ತಿ ಬಂಗಾರಿಗೆ
ಕರುಳ ಕುಡಿ ಹೊತ್ತ ಸುಮ ಬಾಲೆಗೆ
ಮುತ್ತಿನ ಆರತಿ ಎತ್ತಿ ಸಿಂಗಾರಿಗೆ
ಪ್ರಿತಿ ಸೇಸೆ ಇಕ್ಕಿ ಸಿರಿಗೌರಿಗೆ ||೧||
ಅರಸಿನ ಹಚ್ಚಿರಿ ಕುಂಕುಮ ಇರಿಸಿರಿ
ಮಡಲಕ್ಕಿ ಕಟ್ಟಿರಿ ಮುತೈದೆಗೆ
ಹುವನ್ನು ಮುಡಿಸಿರಿ ಬಳೆಯನ್ನು ತೊಡಿಸಿರಿ
ಹಸಿರು ಸಿರೆಯ ವುಡಿಸಿ ಬಂಗಾರಿಗೆ ||೨||
ಮನೆದೀಪ ಹಚ್ಚುವ ಕಂದಾನ ಕುಡಲೆಂದು
ಸಿಸೆ ಇಟ್ಟು ಹರಿಸಿರಿ ಸಿರಿ ಮುಗುವೇಗೆ
ದೃಷ್ಟಿಯ ಬಟ್ಟಿಟ್ಟು ಆರತಿ ಬೆಳಗಿರೆ
ಮಂಗಳ ನುಡಿಯಾಡಿ ಬಂಗಾರಿಗೆ ||೩||
Доступные форматы для скачивания:
Скачать видео mp4
-
Информация по загрузке: