Homemade badam powder
Автор: Pranathi aduge mane
Загружено: 2026-01-21
Просмотров: 58
ಬಾದಾಮಿ ಪುಡಿ(badam powder)
ಉತ್ತಮ ಗುಣಮಟ್ಟದ ಶುದ್ಧ ಬಾದಾಮಿಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ, ಸುಕ್ಷ್ಮವಾಗಿ ಪುಡಿಯಾಗಿ ತಯಾರಿಸಲಾಗಿದೆ. ಇದು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಸಮೃದ್ಧ ಮೂಲವಾಗಿದೆ. ಮೆದುಳಿನ ಆರೋಗ್ಯ, ಶಕ್ತಿ ಹೆಚ್ಚಳ ಹಾಗೂ ದೇಹದ ಬಲ ವೃದ್ಧಿಗೆ ಸಹಾಯಕವಾಗಿದೆ. ಹಾಲು, ಸ್ಮೂದಿ, ಪಾಯಸ, ಸ್ವೀಟ್ಸ್ ಮತ್ತು ಡೆಸೆರ್ಟ್‌ಗಳಿಗೆ ಸೇರಿಸಿ ಸೇವಿಸಬಹುದು. ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಸೂಕ್ತವಾಗಿದೆ.
ingredients
Badam (Almonds / ಬಾದಾಮಿ)
Elaichi (Cardamom / ಏಲಕ್ಕ)
cashew (godambi)
pista
kesari(saffron)
turmaric powder
milk
jagary
#food #cookingathome #badampowder #cooking #milkshake #almonds #almondrecipe #healthy #healthyfood #healthyeating #healthylifestyle #healthtips #calciumrich #indianfood #dryfruits #homemadepowder #protein #proteinrich #kitchen
#kidshealth #energy #energybooster #milk #recipe
Доступные форматы для скачивания:
Скачать видео mp4
-
Информация по загрузке: