ಯುವಜನರು ರಾಜಕೀಯಕ್ಕೆ ಬರಬೇಕು: ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ. ತಿರುಮಲ
Автор: Awaaz Samvidhan
Загружено: 2025-12-16
Просмотров: 5
ಯುವಜನರು ರಾಜಕೀಯಕ್ಕೆ ಬರಬೇಕು: ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ. ತಿರುಮಲ
ಯಾದಗಿರಿ: ಸಂವಿಧಾನ ರಕ್ಷಣೆ ಹಾಗೂ ಸಮಾಜದ ಸಮಗ್ರ ಅಭಿವೃದ್ದಿಗಾಗಿ ಯುವಜನರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸಮಾಜವಾದಿ ಪಕ್ಷದ ಯುವಜನ ಸಭಾ (SYS) ರಾಜ್ಯಾಧ್ಯಕ್ಷ ಆನಂದ್ ಸಿ. ತಿರುಮಲ ಕರೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳನ್ನು ಜನರು ತಿರಸ್ಕರಿಸುತ್ತಿರುವುದರಿಂದ ಸಮಾಜವಾದಿ ಪಕ್ಷದ ತತ್ವ–ಸಿದ್ಧಾಂತಗಳನ್ನು ಯುವಜನರಲ್ಲಿ ತಲುಪಿಸುವ ಕಾರ್ಯವನ್ನು ಗಂಭೀರವಾಗಿ ಕೈಗೊಳ್ಳಲಾಗುತ್ತಿದೆ ಎಂದರು. ಅವರು ಯುವಜನರನ್ನು ಸಂಘಟಿಸಿ ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
#yadgirnews #ಕನ್ನಡನ್ಯೂಸ್ #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ #nammayadgir #ಸಮಾಜವಾದಿ_ಪಕ್ಷ #ಸಮಾಜವಾದಿ_ಪಕ್ಷ_ಯಾದಗಿರಿ
Доступные форматы для скачивания:
Скачать видео mp4
-
Информация по загрузке: